ಸನ್ಮಾನಿತ ಕವಿಯಂತೆ
ಕಂಬಳಿ ನಿಲುವಂಗಿ
ಧೃವದಿಂದ ಧರೆಗಿಳಿದ
ಋತು ಮಾಪಕದ ಭಂಗಿ
ಕಂಬಳಿ ಹುಳುರಾಯ
ಹೇಗೆ ಮಾಡುವೆ ನೀನು
ವೈಶಾಖ ದುರಿಯ ರಾಯಭಾರ!
*****

ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)