
ಕಟ್ಟುತ್ತಿರುವೆನು ಮಂದಿರವನ್ನು ಎದೆಯ ಗೂಡಿನಲ್ಲಿ ರಾಮ ರಹೀಮ ಕ್ರಿಸ್ತ ಅಲ್ಲಮ ಎಲ್ಲರಿರುವರಲ್ಲಿ || ಆಂಜನೇಯನಿಗೂ ಏಸುಕ್ರಿಸ್ತನಿಗೂ ಬಹಳ ನ್ಯಾಸ್ತವಿಲ್ಲಿ ಬುದ್ಧ ನಾನಕ ಮಹಾವೀರರು ಇವರ ಸ್ನೇಹದಲ್ಲಿ ರಾಮ ಪವಡಿಸಿಹ ಮಸೀದಿಯಲ್ಲಿ ಕ್ರಿಸ್ತನಾ ಕೋಣೆಯ...
ಮೂಲ: ಟಿ ಎಸ್ ಎಲಿಯಟ್ ಕರುಳು ಕೊರೆಯುವ ಎಂಥ ಚಳಿಗಾಲ ಆ ಮಾಘ! ಇಡಿ ವರ್ಷದಲ್ಲೇ ಅತಿ ಕೆಟ್ಟ ಕಾಲ ಆಳದಾರಿಗಳಲ್ಲಿ ಇರಿವ ಹವೆಯಲ್ಲಿ ಪ್ರಯಾಣಕ್ಕೆ, ಅದರಲ್ಲೂ ಅಷ್ಟು ದೂರದ್ದಕ್ಕೆ ಎಷ್ಟೂ ಸರಿಯಲ್ಲ ಆ ಮಾಗಿಕಾಲ. ಹೆಜ್ಜೆ ಹುಣ್ಣಾದ ಒಂಟೆ ನೋವಿಂದ ನರಳುತ...
“ಹಾಯ್ ! ಹಾಯ್ ! ಉಳಿಸೈ ! ಕತ್ತಲೆಯ ಚಲಿಸೈ ! ಕೊತ್ತಳದ ನೆಲಮನೆಯ ಬುಡದಲ್ಲಿ ಬಳಲುವೆನು. ಕಾಣಲಾರದೆ ಕೇಳಲಾರದೆಯೆ ತೊಳಲುವೆನು ! ಉದ್ಧರಿಸು ! ಈ ಸಮಸ್ಯೆಯನ್ನು ಬಗೆಹರಿಸೈ!” ಗೋಡೆಯೊಳಮೈಯಣಕವಾಡುತಿದೆ : “ಸೈ! ಸೈ! ಸೆರೆಸಿಕ್...
ಅತ್ತಾ ಇತ್ತಾ ಸುತ್ತಾ ಮುತ್ತಾ ವ್ಯರ್‍ಥ ತಿರುಗಿದೆ ಗಣಗಣಾ ನನ್ನ ಅರಮನೆ ಶಿವನ ಸಿರಿಮನೆ ಮರೆತು ಸುತ್ತಿದೆ ಬಣಬಣ ಗುಡ್ಡಾ ಹತ್ತಿದೆ ಬೆಟ್ಟಾ ದಾಟಿದೆ ಶಿವನ ಹುಡುಕುತಾ ತಿರುಗಿದೆ ಹೊಳೆಯು ಹಳ್ಳಕೆ ಕಡಲು ಕೊಳ್ಳಕೆ ಶಿವನ ಕೂಗುತಾ ಬಳಲಿದೆ ಅವರು ಇವರಿ...
ಅಲ್ಲೊಂದು ಇಲ್ಲೊಂದು ಸಿಕ್ಕಿದೊಂದೊಂದು ಮೌಲ್ಯದ ಬೀಜವನಿಟ್ಟು ಬೆವರನು ಕೊಟ್ಟು ನೆಲ ಜಲ ಬಲವನೇರಿಸಿಡೊಡದನು ಕೃಷಿಯೆನಲಕ್ಕು ಬಲ್ಲೊಡೆಲ್ಲ ಕೃಷಿ ನಿಯಮಗಳೆ, ಸಾಹಿತ್ಯಕ್ಕು ಒಲುಮೆ ಬರಿ ರೊಕ್ಕದೊಳಿರಲು ಕೊಳೆರೋಗವೆಲ್ಲದಕು – ವಿಜ್ಞಾನೇಶ್ವರಾ *...
ಬೇಲೀ ಮಗಿನ ಗಂಡ ನಾನು ಮೊಟರದಾಯ್ವರಾ ಹೆಣ್ತಿತಂಗಿ ಮಾರಕಂಡು ಕಾರಮೋಟಾರಾ ಮೋಟರ ಮೇನೆ ಕೂತಕಂಡು ಬೇಕಾದ ಮಜಮಾಡ್ತೇ || ***** ಹೇಳಿದವರು: ಕುಟ್ಣಪ್ಪ ಹಾಣಿ ಗೌಡ, ವಂದೂರು ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾ...
ಮಧುವೆನ್ನ ಬೀಳಿಸಿತು; ಮಧುವಿಂದೆ ಕೆಟ್ಟೆನಾ ನಾದೊಡಂ ಶಂಕೆಯೊಂದಿಹುದು ಮನದೊಳಗೆ: ಮಧುವ ಮಾರುವನು ತಾಂ ಕೊಳುವುದಾವುದೊ ಬಗೆಯ ಲದು ಬೆಲೆಯೊಳವನ ಸವಿಪುರುಳಿಗರೆಸವನೇಂ? *****...













