ಬದಿಕಿದ್ರ್ ಇರಬೇಕ್ ರುಸ್ತುಂ ಅಂಗೆ!
ಇಲ್ದಿದ್ರ್ ಅನ್ಸ್ಬೇಕ್ : – ‘ಬಂದೇ ಗಂಗೆ!’
ಸತ್ತಂಗ್ ಬದಿಕಿರಬಾರ್‍ದು!
ಬಟ್ಟೆ ಬೇಕ್ ಅಂದ್ರ್ ಇಲ್ಲಾನ್ಬೇಕು!
ಕೊಟ್ರೆ ಮೈಗ್ ಒಪ್ಪಂಗ್ ಇರಬೇಕು!
ಚಿಂದಿ ಕೊಡಬಾರ್‍ದ್ ಅರ್‍ದು!
*****