
ಈ ಭೂಮಿಯ ಆವರಣದಲಿ ನನ್ನ ನಿನ್ನ ಪಾದದ ಗುರುತುಗಳು ದಾಖಲಾಗುವುದಿಲ್ಲ ಯಾವುದೂ ಕಾರಣವಾಗುವುದಿಲ್ಲ. ಹಾಗೆ ತನ್ನನ್ನ ತಾನೆ ಬದುಕು ಚಲಿಸುತ್ತದೆ ಬೇರೆಯವರ ಹೆಜ್ಜೆಗಳ ಮೇಲೆ ಹೆಜ್ಜೆ ಊರುತ್ತ. ದಾರಿ ಯಾವುದೆಂದು ಯಾರೂ ತಿಳಿದಿರುವದಿಲ್ಲ ಮತ್ತೆ ಒಂದು ಹ...
ಆನೆಗಳು ಎರಡು ವಿಧ-ಕಾಡಾನೆಗಳೆಂದು ನೀರಾನೆಗ- ಳೆಂದು. ಆದರೆ ಆರಂಭದಲ್ಲಿ ಮಾತ್ರ ಇಂಥ ವ್ಯತ್ಯಾ- ಸವೇ ಇರಲಿಲ್ಲ- ಎಲ್ಲ ಆನೆಗಳೂ ನೀರೊಳಗೇ ಇದ್ದುವು. ಜಲಾಂತರ್ಗಾಮಿಗಳಾಗಿ ತಿರುಗಾಡುತಿದ್ದುವು ದೊಡ್ಡ ತೆರೆಗಳನೆಬ್ಬಿಸುತ್ತ ಈಜಾಡಿಕೊಂಡಿದ್ದುವು ಪ್ರೀ...
೧ ನೀವು ಕೇಳಿದ್ದು ಒಳ್ಳೆಯದೆ ಆಯಿತು. ನನಗೀಗ ಎಲ್ಲವೂ ಅರ್ಥವಾಯಿತು. ನೋಡಿ – ಹಿಂಡುಹಿಂಡಾಗಿ ಅಲೆಯುವ ಮೋಡಗಳಲ್ಲೊಂದು ತುಣುಕೆಂದೊ… ಆಕಾಶದ ಕ್ಯಾನ್‌ವಾಸಿನಲ್ಲಿ ಬಳಿದ ಬಣ್ಣಗಳಲ್ಲೊಂದು ಎಳೆಯೆಂದೊ… ಕಣ್ಣಾಮುಚ್ಚಾಲೆಯಾಡುವ ಮಿಂಚಿನೊಳಗೊಂದು ಕ...
-೧- ಸಮುದ್ರ ಅಬ್ಬರಿಸುತ್ತಿದೆ ಮನಸಿನಂತೆ ದಂಡೆಗೆ ತಿಳಿದಿದೆ ತಳಮಳ ನನ್ನವರಿಗೆ? -೨- ದಂಡೆಯ ಭಾಷೆ ಪ್ರೇಮ ಇಲ್ಲಿ ನಡೆದವರಿಗೆ ದಂಡೆ ಅರ್ಥವಾಗಿಲ್ಲ ಕಡಲ ಧ್ವನಿ …..ಕೂಡಾ -೩- ದಂಡೆಯಲ್ಲಿ ಅವರು ಆಗಿನಿಂದಲೂ ತರ್ಕಿಸುತ್ತಿದ್ದಾರೆ ಅನುಸಂಧಾನ ಆಗುತ್...













