ಶ್ರಾವಣ ಮೇಘ
ತನ್ನ ಕೇಶರಾಶಿ
ಒಣಗಿಸುತ್ತ
ಸೂರ್ಯ ಸ್ವಪ್ನದಲಿ
ಕರಗಿಹೋಗಿತ್ತು!
*****