
ನೀನು ಎಳೆ ಬಾಲೆ ನೀರೆ ಎಳೆ ನಿಂಬಿ ಹಾಂಗೆ ತಿಳಿ ಆಗಸದಾಗೆ ಮಿನುಗುಟ್ಟುವ ಚುಕ್ಕಿಗಳ ನಡುವೆ ಚಂದ್ರಮನ ಮೊಗಧಾಂಗೆ || ಜೋಗದಿ ನೀನು ಜಲಧಾರೆ ಹಾಂಗೆ ಅರುಣದಿ ನೀನು ಅರುಣ ಕಿರಣಧಾಂಗೆ ಚಿಗುರಲ್ಲಿ ನೀನು ಎಳೆ ಚಿಗುರಿನ್ಹಾಂಗೆ || ಮೊಗ್ಗಲ್ಲಿ ನೀನು ಎಳೆ...
ರೊಟ್ಟಿ ಬರಬೇಕು ಹೀಗೆ ಹಸಿವಿನೆದೆ ಕರಗುವ ಹಾಗೆ ಕರಗಿದ್ದು ನೀರಾಗಿ ನೀರಾಗಿದ್ದು ಮನ ತಣಿಸುವ ಹಾಗೆ ತಣಿಸಿದ್ದು ಹಸಿವಿಡೀ ಆಕ್ರಮಿಸುವ ಹಾಗೆ ಆಕ್ರಮಿಸಿದ್ದು ಆವರಿಸಿ ಹಸಿವಿನೊಳಗೇ ರೊಟ್ಟಿ ಆವಿರ್ಭವಿಸಿ ಪಲ್ಲವಿಸುವ ಹಾಗೆ ಅಲ್ಲಿಯವರೆಗೂ ಹೀಗೇ ಹದಗೊ...
ಇಸ್ತ್ರಿ ಬ್ಲೌಜು ಸ್ಟಾರ್‍ಚ್ ಸೀರೆ ಉಟ್ಟು ಗರಿ ಗರಿಯಾಗಿ ಕಂಡರೇನು, ಗಂಡನ ಬಿಸಿ ಅಪ್ಪುಗೆ ಇಲ್ಲದೆ ಎದೆಗೂಡಿನ ಭಾವನೆಗಳೆಲ್ಲ ಮುದುಡಿರುವಾಗ! *****...
ತಲೆಕೊರೆತ ಮೈಕೆರೆತ ಚಾಕು – ಚೂರಿ – ಖಡ್ಗ ಕತ್ತಿ – ಗುರಾಣಿ – ಗರಗಸ ಎಲ್ಲಾ ಆಯುಧಗಳ ಮಾಯಪೆಟ್ಟಿಗೆ ಮೂರ್ಖ ಪೆಟ್ಟಿಗೆ *****...













