ಜೀವಾಗ್ನಿ
ಬಿಸಿಯಲ್ಲಿ
ಕಣ್ಣು ತೆರೆದು
ಬೆಳಗಿತು,
ಬೆಳಕಾಗಿ
ಜೀವಾಗ್ನಿ
ಬಿಸಿಯಲ್ಲಿ
ಹೃದಯ ಉಕ್ಕಿ
ಹರಿಯಿತು
ನವರಸವಾಗಿ.
*****

ಕನ್ನಡ ನಲ್ಬರಹ ತಾಣ
ಜೀವಾಗ್ನಿ
ಬಿಸಿಯಲ್ಲಿ
ಕಣ್ಣು ತೆರೆದು
ಬೆಳಗಿತು,
ಬೆಳಕಾಗಿ
ಜೀವಾಗ್ನಿ
ಬಿಸಿಯಲ್ಲಿ
ಹೃದಯ ಉಕ್ಕಿ
ಹರಿಯಿತು
ನವರಸವಾಗಿ.
*****
ಕೀಲಿಕರಣ: ಎಂ ಎನ್ ಎಸ್ ರಾವ್