
ಹೀಗೆ ನೀನು ನನ್ನ ಬಿಟ್ಟು ಹೋಗಬೇಡ. ಹೋಗಲ್ಲ ಅನ್ನು, Please, ಹೋಗೋದಿಲ್ಲ ಅನ್ನು. ನಿನ್ನ ಮೃದುವಾದ ರೆಕ್ಕೆಗೆ ಬಿಸಿಲು ತಗುಲದ ಹಾಗೆ, ನಿನ್ನ ಕಣ್ಣಿಗೆ ಗಾಳಿಯಿಂದ ಧೂಳು ಬೀಳದ ಹಾಗೆ, ನಿನಗೆ ರಾತ್ರಿ ಹೊತ್ತು ಚಳಿ ಆಗದ ಹಾಗೆ, ಯಾವುದೂ ಭಯ ಆಗದ ಹಾ...
ಮೊದಲ ಹೆಜ್ಜೆಗಳಲ್ಲೆ ಅಸಲು ಕುಣಿತದ ಆಸೆ; ಹುಡುಕಾಟ, ನಕಲಿ ಹೆಜ್ಜೆಯನಿಟ್ಟ ಮಿಡುಕಾಟ. ಯಾರದೋ ಚೊಣ್ಣ, ಅಂಗಿಯ ತೊಟ್ಟು ಹುಸಿಮೀಸೆ ಹೊತ್ತು ಎಗರಿದ್ದಕ್ಕೆ ಪಶ್ಚಾತ್ತಾಪ ಪರದಾಟ; ದುಃಖ, ಗಾಢ ವಿಷಾದ, ಸೃಷ್ಟಿಕಾರಕ ನೋವು. ಕಾವು ಕೂತಿತು ಹಕ್ಕಿ. ಮಣ್ಣ...
ಮನವೆಂಬ ಮನೆಯಲ್ಲಿ ಶ್ರೀಮಂತ ನಾನು ಗುಡಿ ಎಂಬ ನೆಲದಲ್ಲಿ ನಡೆಯುವಾತ ನಾನು || ನಾನಲ್ಲ ಬಡವ ನಾನೆಂಬಾತ ಬಡವನು ನನಗಿಲ್ಲ ಯಾರ ಪರಿವೆಯೂ ಬೇಕಿಲ್ಲ ಯಾರ ಕರುಣೆಯೂ || ನಡೆಸುವಾತನಿಹನು ನಡೆಯುವಾತ ನಾನು ಅವನಿಗಿವನು ಗೊಂಬೆಯು ಇವನಿಗವನೇ ನೆರಳು || ಗುಡ...
ರೊಟ್ಟಿಯ ಸಿಟ್ಟು ಅಸಹಾಯಕತೆಯಿಂದ ಕಾಲಕ್ರಮೇಣ ವಿಷಾದ. ಹಸಿವಿನ ಸಿಟ್ಟು ಪ್ರತಿಷ್ಠೆಯಿಂದ ನಿಧಾನಕ್ಕೆ ಕ್ರೌರ್ಯ. ಪಾತ್ರ ಸಿಟ್ಟಿನದಲ್ಲ ಕಾಲಗತಿಯದೂ ಅಲ್ಲ. *****...
ನಿನ್ನ ಧ್ವನಿ ಕೇಳಿದಾಗ ಆಲಿಸಿದಾಗ ಕೈಯಲ್ಲಿ ಜಾರಿಹೋದವು ಸ್ಪರ್ಶಕೆ ಸಿಗದ ಶಬ್ದಗಳು ಒಮ್ಮೆಲೇ ಬಂದು ಎರಗಿದ ನೆನಪುಗಳು ಯಾವುದೋ ಪರಿಮಳ ಎದೆಯಲ್ಲಿ ಮುಳ್ಳಿನ ಕೇದಿಗೆಬನ ಕನಸಿನ ದಾರಿ ಗುಂಟ ದಡ ವಿಲ್ಲದ ನೆರಳು ಬೀದಿಯಲ್ಲಿ ಬೇಸಿಗೆ ಬಿಸಿಲ ಮರೀಚಿಕೆ. ...













