
ಗೀತದೊಳಗಿಹ ಬಲವು ಯಾತರೊಳಗೂ ಇಲ್ಲ! ಭೂತಜಾತಂಗಳಿಗೆ ಈ ಜಗದ ದುಃಖಗಳ ಆತಂಕಗಳ ಮರೆವುಮಾಡಿ, ಮನದೊಳಗಾವ ಪಾತಕಿಯು ಪಾಪಗಳ ಹಗಲಿರುಳು ನೆನೆನೆನೆದು “ತ್ರಾತನಿಲ್ಲವೆ ? ಸತ್ತೆ! ಅಯ್ಯೊ !” ಎಂದೋರಲುತಿರೆ, ಮಾತೆಯಂತವನನ್ನು ಹಾಡಿ ಮಲಗಿಸಿ;...
ಕೃಷಿಗೊಂದು ಕಟ್ಟಡಕೊಂದು ಕಾರ್‍ಖಾನೆಗೊಂದು, ಕಾಲಸೂಚಿಗೊಂದು ಕಾಣೀ ಜಗದೊಳೊಂದೊಂದಕೊಂದೊಂದು ಕೃತಿ ಸೂತ್ರವಾದೊಡಂ ಒಂದ ಕೊಂದಿನ್ನೊಂದು ಬದು ಕುವುದೇ ಕಾಲಸೂತ್ರವಿದರೊಳೆಲ್ಲವೂ ಬಂಧಿ – ವಿಜ್ಞಾನೇಶ್ವರಾ *****...
ಕೋಲು ಕೋಲಣಿ ಕೋಲೇ ರಣ್ಣದಾ ಕೋಲು ಮೇ ಲಣಿರೋ || ಪಲ್ಲವಿ || ಗದ್ಯ || ನಿನಗೆ ಯೆಲ್ಲಾಯ್ತೊ ಬಾವಾ, ನಮ್ಗ್ ಕಂಟ್ರ ಕೋಣಾಯ್ತೊ ಬಾವಾ ಯೆಂತಾ ಬಂದ್ರೋ ಗುಮಟಿಸಬ್ದಾಗಿ ಬಂದ್ರು ಗುಮಟೆನಾದ್ರೂ ಹೊಡಿರೋ ಹಕ್ಕೀಗೆ ಹಣ್ಣಿನಾಸೆ ನುಕ್ಕಿಗದ್ದೆಗೆ ನೀರಾಸೆ ಕೋ...
ಮಕರಂದವಿಲ್ಲದ ಹೂವಿನಲ್ಲಿ ದುಂಬಿಗೇನಿದೆ ಕೆಲಸ? ರಸವಿಲ್ಲ; ಸರಸವಿಲ್ಲ ಬರೀ ನೀರಸ ಬದುಕು ಎಲೆ ಕಳೆದುಕೊಂಡ ಮರದಲ್ಲಿ ಹಕ್ಕಿಗಾವ ಆಸಕ್ತಿ? ಫಲವಿಲ್ಲ; ಒಂದಿಷ್ಟು ಛಲವಿಲ್ಲ ಬಲ ಕಳೆದು ಹೋದ ಬದುಕು ನೀರಿಲ್ಲದ ತೊರೆ ಸೆಳೆಯಬಹುದೇ ತನ್ನ ಕಡೆಗೆ ಜನರನ್ನು...
ಮೀನಿಗೆ ತಿಳಿಯದು ನೀರೇನೆಂದು ನೀರಿಗೆ ತಿಳಿಯದು ಮೀನೇನೆಂದು ಮೀನೊಳಗೆ ನೀರು ನೀರೊಳಗೆ ಮೀನು ನೀರು ಮೀನುಗಳೆರಡು ನಿನ್ನೊಳಗೊ ಬ್ರಹ್ಮ ಬೆಂಕಿಗೆ ತಿಳಿಯದು ಉರಿಯೇನೆಂದು ಉರಿಗೆ ತಿಳಿಯದು ಬೆಂಕಿಯೇನೆಂದು ಬೆಂಕಿಯೊಳಗೆ ಉರಿ ಉರಿಯೊಳಗೆ ಬೆಂಕಿ ಬೆಂಕಿ ಉ...
ಇರವಿನತ್ಯುಚ್ಚದೊಳು ಸೆಲೆವೊಡೆವುದಾನಂದ ಶಿಶುಸಾಧುಸಂತಕವಿಯೋಗಿಮುನಿಗೆಟುಕಿ ದುಃಖತೈಷ್ಣೋಪಶಮಜನ್ಯ ಸುಖವಲ್ಲವದು ಭೋಗಕ್ಕೆ ಬಾರದದು ಶಿವಜಟೆಯ ತುಳುಕಿ ತುಡಿವ ತಾರೆಯ ಬೆಳಕಿಗೀಬೆಳಕೆ ಚರಿತಾರ್ಥ- ವೆನೆ ಜೀವಚೈತನ್ಯ ದಸಮತೇಜವದು ವಿಷಯವಿಂದ್ರಿಯದೊಡನೆ ತ...
ಗುತ್ತಿಗೆದಾರರ ದೇವಸ್ಥಾನದಲ್ಲಿ ಜೀತಕ್ಕಿರುವ ದೇವರುಗಳೇ ಹೇಳಿ ಈ ಎಂಜಲೆಲೆ ಎತ್ತುತ್ತ ತುತ್ತು ಕೂಳಿಗಾಗಿ ಎಸೆದ ಎಲೆಗಳ ಸುತ್ತ ನಿಂತವರು ಬೀದಿ ಮಕ್ಕಳು ತಾನೆ? ದೇವರೇ ನೋಡಲ್ಲಿ ಹೆಕ್ಕುತ್ತಿರುವ ತುತ್ತನ್ನು ಮಕ್ಕಳ ಕೈಯಿಂದ ಕಿತ್ತು ತಿನ್ನುತ್ತಿರು...
ಕನ್ನಡಾಂಬೆ ಎಲ್ಲಿರುವಳೊ ಅಣ್ಣ ಕರ್ನಾಟಕದಲ್ಲಿ ದಿಕ್ಕು ದಿಕ್ಕಲೂ ಹುಡುಕಿದರಿಲ್ಲ ಕಾಣೆಯಾದಳೆಲ್ಲಿ? ಬೆಂಗಳೂರಲಿ ಸುತ್ತಿ ನೋಡಿದೆ ಕಡತಗಳಲ್ಲಿ ಕಣ್ಣಾಡಿಸಿದೆ ವಿಧಾನಸೌಧ ಮೆಟ್ಟಿಲೇರಿದೆ ಎಲ್ಲೂ ಕಾಣಲಿಲ್ಲ ನಾಡ ಗೌಡ ಆ ಕೆಂಪೇಗೌಡ ಅವನ ಕೂಡ ನಾ ತೋಡಿದ...













