
ಎಲ್ಲರೂ ಮಾಡೋದು ಹೊಟ್ಟೆಗಾಗಿ – ಗೇಣು ಬಟ್ಟೆಗಾಗಿ ಬಲ್ಲವರು ಮಾಡೋದು ಎದೆ ತೊಟ್ಟಿಲಾಗಿ ಅಮೃತದ ಬಟ್ಟಲಾಗಿ. *****...
ಹಸಿವೆಂಬೋ ಕಡಲಿಗೆ ಬಿದ್ದು ಈಜುತ್ತದೆ ತೇಲುತ್ತದೆ, ಮುಳುಗುತ್ತದೆ. ಕಡೆಗೆ ನಿಧಾನಕ್ಕೆ… ಕರಗಿ ಉಪ್ಪಾಗಿ ಹೋಗುತ್ತದೆ ರೊಟ್ಟಿ. ಕಾಣದಿದ್ದರೂ ಇರುತ್ತದೆ. ರುಚಿ ನೀಡುತ್ತದೆ. *****...
ಕನ್ನಡ ಕಲಿಯಿರಿ, ಕನ್ನಡ ಕಲಿಸಿರಿ ಕನ್ನಡ ಬೆಳೆಸುತಾ ಬಾಳಿರಿ| ಕನ್ನಡ ದೇವಿಗೆ ಕನ್ನಡ ದೀಪವ ಹಚ್ಚುತ ಬಾಳನು ಬೆಳಗಿರಿ| ಕನ್ನಡದಿಂದಲೇ ಎಲ್ಲವ ಕಾಣುತ ಕನ್ನಡ ದೀವಿಗೆ ಹಚ್ಚಿರಿ| ಕನ್ನಡ ಬಾವುಟ ಹಾರಿಸಿ ಕನ್ನಡ ಡಿಂಡಿಮ ಬಾರಿಸಿ|| ಕನ್ನಡವಲ್ಲವೇ ನಮ್...
ಆಗಸದ ಮುಡಿಯಲ್ಲಿ ಒಡೆದ ಚಿಗುರು ಸೌರಭವ ಮೈತುಂಬಾ ಹೊದೆದು ನಳಿನವಿರು ತನುತಳೆದು ಬಾಗುತಿದೆ ನೆಲದೆಡೆಗೆ ತುಳುಕಿ ಹಸಿರು ನಂಬಿಕೆಯ ಹುತ್ತಕ್ಕೆ ಎರೆದ ಹಾಲು ಹುತ್ತದ ನಡುವೆ ಮಲ್ಲಿಗೆ ಗಿಡ ಚಿಗುರಿಸುತ್ತ ಈದೀಗ ಹೂ ಅರಳಿ ನಗುವ ಬೃಂದಾವನ ಅಚ್ಚು ಹಾಕಿದ...
ನಮ್ಮ ಕರ್ತವ್ಯ ನಾವು ಮಾಡಿದ್ದೇವೆ ನಾವು ಮಕ್ಕಳಾಗಿದ್ದಾಗ ನೆಟ್ಟ ಅಣಬೆಗಳನ್ನು ನಮ್ಮ ಮಕ್ಕಳೊಂದಿಗೆ ಕಾಡಿಗೆ ಹೋಗಿ ಆಯ್ದಿದ್ದೇವೆ. ವ್ಯರ್ಥ ಸುರಿದ ರಕ್ತದ ವಾಸನೆಯಂಥ ವಾಸನೆ ಇದ್ದ ಕಾಡುಹೂಗಳ ಹೆಸರು ಕಲಿತಿದ್ದೇವೆ. ಪುಟ್ಟಮೈಗಳ ಮೇಲೆ ದೊಡ್ಡಪ್ರ್‍ಈ...













