
ಸೀತೆಯರ ದಂಡು ದಾಪುಗಾಲು ಹಾಕುತ್ತ ಹೊರಟಿತ್ತು ನೊಗ ಹೊತ್ತು ಹೈಟೆಕ್ ಚುನಾವಣೆಗಳ ಭದ್ರಕೋಟೆಯ ಭೇದಿಸಿ, ಪಂಚ ಮಹಿಳೆಯರು ಮುಖ್ಯ ಮಂತ್ರಿಗಳು ಸ್ತ್ರೀಲೋಕದ ಕಷ್ಟಗಳು ಬಗೆ ಹರಿದಾವೆ? ಸೀತೆಯರಿಗಾದ ಅನ್ಯಾಯ ಸದನದಲಿ ಸದ್ದಾಗಿ ಧ್ವನಿಯೆತ್ತಿ ಕೇಳಿಯಾರೆ?...
ಕೋಗಿಲೆ ಕೊರಗುತಿದೆ ನವಿಲು ಮರುಗುತಿದೆ ಕನ್ನಡ ನಾಡಲ್ಲಿ; ಸಿರಿ ಗಂಧದ ಬೀಡಲ್ಲಿ ! ಜಿಂಕೆ ಓಡದಿದೆ ಹಕ್ಕಿ ಹಾರದಿದೆ ಕನ್ನಡ ಬಾನಲ್ಲಿ ; ತಿಳಿ ಗನ್ನಡ ನೀಲಿಯಲಿ ಸಹ್ಯಾದ್ರಿಯ ಹಸಿರು ಕಳಕೊಂಡಿದೆ ಉಸಿರು ನಂದನ ವನದಲ್ಲಿ ; ಚೆಲುವ ಕನ್ನಡ ನೆಲದಲ್ಲಿ ಗ...
ಮೂಲ: ಸಮರೇಂದ್ರಸೇನ್ ಗುಪ್ತ ಬದಿಗೆ ನಿಲ್ಲಿ ಅಂತ ಪೋಲೀಸು ಹೇಳಿದ, ನಿಂತೆ ಬದಿಯಲ್ಲಿ. ಪ್ರಮುಖ ವ್ಯಕ್ತಿ ಯಾರೋ ಹೋಗಲಿರುವಂತಿತ್ತು ರಸ್ತೆಯಲ್ಲಿ; ಬಸ್ಸು ಕಾರುಗಳನ್ನು ರಿಕ್ಷಾ ಸ್ಕೂಟರ್‌ಗಳನ್ನು ತಡೆಯಲಾಗಿತ್ತು. ನಾನು ಇದ್ದದ್ದೊ ಆ ರಸ್ತೆ ಬದಿಯಲ್...
ಅರುಹೆ ಗುರುವು ಕುರುಹೆ ಲಿಂಗ ಯಾಕೆ ಅಂತರಾ ಆದಿ ಗುರುವು ನಾದ ಜ೦ಗಮ ಬೇಡ ಬೆಂತರಾ ಕನಸು ನೀನೆ ಮನಸು ನೀನೆ ಚೈತ್ರ ಚಂದ್ರಮಾ ಯೋಗ ಭೋಗ ಜೀವ ರಾಗ ವಿಶ್ವ ಸ೦ಗಮಾ ಸೋಲು ಗೆಲುವು ನೋವು ನಲಿವು ಲಿಂಗ ಲೀಲೆಯು ಜನನ ಮರಣ ಬಾಳ ಪಯಣ ಹರನ ಕರುಣೆಯು ಒಡಲ ಕಡಲ ...
ಹೃಸ್ವವಾಗುತಿದೆ ವಿಶ್ವದಿನದರ್‍ಥ ದಿನದಿನವು ವಿಶ್ವ ಶ್ವಾಸವನವಗಣಿಸಿದಭಿವೃದ್ಧಿ ಪಥ ಪಂಥ ಹೊಸ ಹೊಸತು ಹೊಸಕುತಿರೆ ಹಸುರ ಹಂದರ ಕಸು ಕಳೆದು ಧೂಳಾಗುತಿದೆ ದಮ್ಮಿಗಾಸ್ಪದವಾಗಿ ವರ್‍ಷದೆಲ್ಲ ದಿನ ಮುಗಿದಿಹುದೆಮ್ಮ ದೌಷ್ಟ್ಯದ ನೆನಪಾಗಿ – ವಿಜ್ಞಾ...
(ಅತ್ತೆ ನಾಗಮ್ಮ, ಸೊಸೆ ಹೊನ್ನಮ್ಮ) (ಪ್ರತಿ ಸಾಲಿನ ಕೊನೆಗೆ ‘ಲೇಗಿಣಿ ಯೇಗಿಣಿಯೇ’ ಎನ್ನಬೇಕು) ಅತ್ತೆ ನಾಗಮ್ಮ, ಸೊಸೆ ಹೂನ್ನಮ್ಮ ಲೇಗಿಣಿ ಯೇಗೆಣಿಯೇ ಮಗುಗೆ ಆದಾರೆ ದಂಡಿನ ಕರಿಯ ಲೇಗಿಣಿ ಯೇಗಿಣಿಯೇ ||೧|| “ಕೇಳಲೆ ಕೇಳಲ್ಲೇ ನನ್ನಲು ತಾಯೆ ...













