ಹೃಸ್ವವಾಗುತಿದೆ ವಿಶ್ವದಿನದರ್‍ಥ ದಿನದಿನವು
ವಿಶ್ವ ಶ್ವಾಸವನವಗಣಿಸಿದಭಿವೃದ್ಧಿ ಪಥ ಪಂಥ
ಹೊಸ ಹೊಸತು ಹೊಸಕುತಿರೆ ಹಸುರ ಹಂದರ
ಕಸು ಕಳೆದು ಧೂಳಾಗುತಿದೆ ದಮ್ಮಿಗಾಸ್ಪದವಾಗಿ
ವರ್‍ಷದೆಲ್ಲ ದಿನ ಮುಗಿದಿಹುದೆಮ್ಮ ದೌಷ್ಟ್ಯದ ನೆನಪಾಗಿ – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಹೃಸ್ವವಾಗುತಿದೆ ವಿಶ್ವದಿನದರ್‍ಥ ದಿನದಿನವು
ವಿಶ್ವ ಶ್ವಾಸವನವಗಣಿಸಿದಭಿವೃದ್ಧಿ ಪಥ ಪಂಥ
ಹೊಸ ಹೊಸತು ಹೊಸಕುತಿರೆ ಹಸುರ ಹಂದರ
ಕಸು ಕಳೆದು ಧೂಳಾಗುತಿದೆ ದಮ್ಮಿಗಾಸ್ಪದವಾಗಿ
ವರ್‍ಷದೆಲ್ಲ ದಿನ ಮುಗಿದಿಹುದೆಮ್ಮ ದೌಷ್ಟ್ಯದ ನೆನಪಾಗಿ – ವಿಜ್ಞಾನೇಶ್ವರಾ
*****