
ಹರಿಯೆ ನಿನ್ನ ಒಂದಿನಿತು ನಾ ಮರೆತರೆ ಸಾಗಬೇಕು ನಾ ಅಂಧಕಾರ ಆಗರಕ್ಕೆ ಮತ್ತೆ ಮತ್ತೆ ಜನ್ಮ ಮರಣಕ್ಕೆ ಅಂಟಿ ಬಿದ್ದು ನರಳಬೇಕು ಭವದ ಸಾಗರಕ್ಕೆ ವ್ಯಾಕುಲತೆ ಎನ್ನಲ್ಲಿ ಅಚಲವಾಗಿರಲಿ ಅದು ನಿನ್ನ ಪಡೆಯುವವರೆಗೆ ಹರಿ ನೀನೇ ನನ್ನ ಮನದ ಸಂಚಾಲಕನು ನನ್ನ ಯ...
ನಕ್ಕು ಬಿಡು ಒಮ್ಮೆ ಗುಳಿಬೀಳಲಿ ಕೆನ್ನೆ| ಸರಿಯಲ್ಲ ಈ ಮೌನ ನಿನಗೆ ನನ್ನ ಮಾತೇ ಮರೆತು ಹೋಗಿದೆ ನನಗೆ| ಮನೆ ಮನದ ತುಂಬೆಲ್ಲ ಹರಿಯುತಿದೆ ಬರಿಯ ಮೌನ… ನನಗೀಗ ನಿನ್ನ ಮೌನದೇ ವ್ಯಸನ|| ಮರೆತುಬಿಡು ಎಲ್ಲಾ, ನನ್ನೆಲ್ಲಾ ಒರಟುತನ| ಅಪ್ಪಿಕೋ ನನ್ನ...
ನಾನು ದರಿದ್ರನಾರಾಯಣನ ದತ್ತುಪುತ್ರ ಕಡ್ಡಿಗಾತ್ರ ಕೋಳಿ ಕೂಗಿದ ಕೂಡಲೆ ಖೋಖೋ ಆಡುತ್ತ ಕೈಹಾಕಿ ನೂಕಿ ಸಮಜಾಯಿಷಿ ಕೊಡದೆ ಗುರಿಗೂಟದ ಸುತ್ತ ಮಗ್ಗಿ ಗುಣಗುಣಿಸಿದರೂ ಬಿದ್ದದ್ದು ನೆನಪುಂಟೇ ಹೊರತು ಗೆದ್ದದ್ದು ಗೊತ್ತಿಲ್ಲ. ಮೊನ್ನೆ ಒಳಗೆಲ್ಲ ಒತ್ತಿಬಿಟ...
ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ಪುಟ್ಟಿಯ ಕಂಡಿರೇ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ದಿಟ್ಟಳಾಗಿ ಬರುವಳು ಅಷ್ಟು ಮಾತುಗಳ ಆಡುವಳು ಇಷ್ಟು ಪ್ರಶ್ನೆಗಳ ಕೇಳುವಳು ಮಸಿ ಬೊಟ್ಟವಳ ಗಲ್ಲದಲ್ಲಿ ಹುಸಿ ನಗೆ ಅವಳ ತುಟಿಗಳಲಿ ನಸೆಯಿತ್ತರೆ ಬೆನ್ನು ಬಿಡಲು ಬಿಸಿ ...
ಹೇಳಿ ಕೇಳಿ ನಾನು ಹೇಗೊ ತುಂಬಾ ಒಳ್ಳೆವ್ನು ಯಾಕೊ ಏನೊ ನಿನ್ನನ್ನೋಡಿ ತುಂಬಾ ಕೆಟ್ಟಿಹೆನು ಇದು ಯಾಕೆ ಹೀಗೆ; ನಾ- ನಿರಲಿ ಇನ್ನು ಹೇಗೆ? //ಪ// ಹಗಲೂ ಕಾಣುವೆ ಇರುಳೂ ಕಾಡುವೆ ಕನಸಲ್ಲೂ ಸಹ ಬರುವೆ ನಿದ್ರೆಯು ಇಲ್ಲದೆ ತಪ್ಪಿದೆ ಎಚ್ಚರ ನಾ ಏನಾಗಿ ಹೋ...
ಏರಿದ ಬಳೆ ಕೈಗೇರಿದ ಬಳೆ ಇಷ್ಟು ಬೇಗ ಬಿಗಿಯಾಯಿತೆ ಕಳಚಲೇಬೇಕೆ ಹೌದು ಒಂದು ಅಂಗಿ ಕಳಚಿ ಇನ್ನೊಂದು, ದೇಹ ಕಳಚುವ ಆತ್ಮ, ಹಂಸದ ಅನಂತ ಯಾತ್ರೆ, ಸಾಕೆ? ಕಳೆದದ್ದೇ ತಿಳಿಯಲಿಲ್ಲ ಐದು ದಶಕ ಎಂಥ ಉಲ್ಲಾಸ ಚಿಗುರು ಹೂ ಮನಸು ಒಂದರೊಳಗೊಂದು ಅತಿ ಸೊಗಸು, ಗ...













