
ಮೇರಾ ಭಾರತ್ ಮಹಾನ್ ಹೈ ಹೇಳಿ ನಮ್ಮಿದಿರು ಯಾರಿಹರು ಸ ಗುಡಿ ಕಟ್ಟಿದವರನ್ನು ಗುಡಿಯಾಚೆಗಿರಿಸಿದ ಕೆರೆ ಕಟ್ಟಿದವರನ್ನು ಕೆರೆ ಮುಟ್ಟಗೊಡದ ಪಾವಿತ್ರ ದ ಚರಿತೆ ಇದು ಅಲ್ಲವೆ ಹೇಳಿ! ಇಂತಹ ಚರಿತೆ ಬೇರೆಲ್ಲಿದೆ ಕೇಳಿ? ತುಳಿದವನ ಜಾತಿಗೆ ಹೆಸರು ಮೇಲ್ಜಾ...
ಮೂಲ: ಉರ್ಸುಲಾ ಕೋಸಿಯೋಲ್ (ಪೋಲಿಷ್ ಕವಿ) ಮರ ಹುದುಗುತ್ತದೆ ತನ್ನ ನೆರಳೊಳಕ್ಕೆ ನಾವೂ ನಮ್ಮ ಭ್ರಮಾಕೂಪಕ್ಕೆ ಜಾರುತ್ತೇವೆ ಬೆದರಿ ಧಗಧಗಿಸುವ ಈ ತಾಪಕ್ಕೆ ನೆರಳೇ ಹಬ್ಬಿರುವಾಗ ಈಗ ಎಲ್ಲ ಜಾಗ ಗುರುತಿಸಬೇಕಾಗಿದೆ ನಾವು ನೇಲುವ ಕೈಗಳ ನೆರಳಿನ ಪ್ರತ್ಯೇ...
ಅಹಾ! ನೀರೆ! ದೇವದಾನವರು ಮೇರುಪರ್ವತವನಿಟ್ಟು ಮ೦ಥಿಸಿದಾಗ, ಆದಿಶೇಷನ ಹಚ್ಚಿ ಕಡೆದಾಗ, ವಿಷಜ್ವಾಲೆಯ ನುಂಗಿ ಅಣಿಗೊಂಡಾಗ,- ಕಲ್ಪತರುವನಿತ್ತೆ! ಕಾಮಧೇನುವನಿತ್ತೆ! ಚಂದ್ರನನ್ನು ಕರುಣಿಸಿದೆ! ಲಕ್ಷ್ಮಿಯನ್ನು ಧಾರೆಯೆರೆದೆ! ಅಮೃತವನ್ನು ಬೀರಿದೆ! ಎಣೆ...
ಗೆಳತಿ ಬಾರೆ ಎಂಥ ಚಲುವಾ ಇಂಥ ಕೆಲಸಾ ಮಾಡಿದಾ ತೂಗು ಮ೦ಚಾ ಹೂವು ಕಟ್ಟಿ ನನ್ನ ತೂಗಿ ಓಡಿದಾ ।। ೧ ।। ಬಳಿಗೆ ಬಂದಾ ಬಂದನೆಂದಾ ಮಟಾಮಾಯವಾದನೆ ನನ್ನ ಕೊಂದು ಕೂಗಿ ನಕ್ಕು ಕಡೆಗೆ ಕಾಣದಾದನೆ ।। ೨ ।। ಸುಟ್ಟ ಮೇಲೆ ಕಟ್ಟ ಕಡೆಗೆ ಕೊಚ್ಚು ಕೊಸರು ಹೋಯಿತ...
ಬೇಗ ಬಾ, ಇರುಳ ದೇವಿ ಬಾ, ಬಾ, ತಡೆಯದಿರು ಸಿಂಗರಕೆ, ಬೇಗ ಬಾ, ಬಾ, ಬಾ! ತಾರೆಗಳ ಲಾಸ್ಯವೇಕೆ ಚಂದ್ರಿಕೆಯ ಹಾಸ್ಯವೇಕೆ ಮುಡಿಗೆ ಸಾಕು ಏಳು ಚಿಕ್ಕೆ ಕಿವಿಗೆ ಎರಡು ಓಲೆ! ಮೊಗ್ಗೆಗಿನಿಸು ನಗೆಯನಾಯ್ದು ದಣಿದ ಮನಕೆ ತಣಿವತಂದು ಬೆಂದ ಬಾಳು ಅರಳುವಂತೆ ಬ...
ಪರಮೋಶದೊಳೊಂದುತಪ್ಪನು ಮಾಡಿ ಸಾರಿ ಕೇಳಿದೊಡಲ್ಲಿ ಕ್ಷಮೆಯಿಕ್ಕು ತಿರುತಿರುಗಿ ಕೇಳಿದರದು ಪರಮ ಮೋಸದ ಸೊಕ್ಕು ಪರಿಸರದ ಕುರಿತೆಮ್ಮ ಕಾಳಜಿಯು ಬರೆವೆಲ್ಲ ಲೇಖನವು ಬರಿದಭ್ಯಾಸ ಬಲವು – ವಿಜ್ಞಾನೇಶ್ವರಾ *****...













