
ಯಾಕಷ್ಟೊಂದು ನಿರ್ಲಿಪ್ತತೆ ಅದೇನು ಜೋಲುಮುಖ ಪೆನ್ನಿಗೆ ರಿಫಿಲ್ ಇಲ್ಲವೆ, ಬಿಳಿ ಹಾಳೆ, ಇಂಬು ಟೇಬಲ್‌ಗೆ, ಏನಾದರೂ ಯಾತನೆಯೆ? ತೊಯ್ದ ಹೂವು ಗಿಡಗಳ ಪಿಸುಮಾತು ಅದರೊಳಗಿನ ಮಳೆಹನಿಯ ಸಡಗರ ಹ್ಯಾಂಗರಿಗೆ ಹಾಕಿದ ಕಸೂತಿ ಸೀರೆ ಕರವಸ್ತ್ರದಂಚಿನ ಗೋದಿಚಿಕ...
ಹೆಸರು ಪರಪುಂಜನ ಪರಕಾಯ ಪ್ರವೇಶ ಹಿಂದೆ ಅಂಥ ಹೆಸರಿನ ಒಬ್ಬ ರಾಜ ದೇಶ ಸಂಚಾರ ಮಾಡಬೇಕೆಂದು ನಿರ್ಧರಿಸಿ ನಿಜ ದೇಹವನ್ನು ತನ್ನ ಆಪ್ತ ಮಿತ್ರ ವಿದೂಷಕನ ಕೈಗೊಪ್ಪಿಸಿ ಆಗ ತಾನೇ ಸತ್ತ ಅಲೆಮಾರಿ ಸನ್ಯಾಸಿಯೊಬ್ಬನ ದೇಹವನ್ನು ಸೇರುವನು. ವಿದೂಷಕನೊ ಎಲ್ಲ ವ...
ಈ ಭೂಮಿಯ ಜತೆ ನಾರ್ಮಲ್ಲಾಗಿ ಬದುಕೋಕೆ ಎರಡರಲ್ಲಿ ಒಂದಾಗಿರಬೇಕು, ಇಲ್ಲವೇ ವರ್ಕೋಹಾಲಿಕ್ಕು, ತಪ್ಪಿದರೆ ಸ್ವಲ್ಪ ಆಲ್ಕೋಹಾಲಿಕ್ಕು, ಅದಿಲ್ಲವಾದರೆ ಎಲ್ಲರೂ ನಿನ್ನ ಥರಾನೇ ಆಗ್ತಾರೆ, ಅಮವಾಸ್ಯೆ ಹುಣ್ಣಿಮೆಗಳ ಮಧ್ಯೆ ತೊಳಲಾಡೋ ಅಬ್‌ನಾರ್ಮಲ್ ಡಿಪ್ರೆಸ...
ಅವನಿಗೆ ದಿನಾ ಸಾಯಂಕಾಲದ ಹೊತ್ತು ಮುಳುಗಿತ್ತಿರುವ ಸೂರ್ಯನನ್ನು ಸೇತುವೆಯ ಮೇಲಿಂದ ನೋಡುವುದು ತುಂಬಾ ಇಷ್ಟ. ಆ ನದಿ ಪಶ್ಚಿಮಕ್ಕೆ ಹರಿಯುತ್ತಿರುತ್ತದೆ. ಪಶ್ಚಿಮದ ಗುಡ್ಡದ ಅಂಚಿನಲ್ಲಿ ಸೂರ್ಯ ಕಂತುವಾಗ ಕೆಂಪನೆ ಕಿರಣಗಳು ನೀರಿನ ಮೇಲೆ ಪ್ರತಿಫಲಿಸಿ ...
ಎಲ್ಲಿ ಹೋದನೇ ಮರೆದು-ಹರಿ ಎಲ್ಲಿ ಹೋದನೇ ತೊರೆದು? ಎಲ್ಲಿ ಹೋದನೇ ನಲ್ಲೆ ನೀಡಿದಾ ಹಾಲನು ಮಣ್ಣಿಗೆ ಸುರಿದು? ಅಲೆದು ಬಂದೆನೇ ವನವ-ನಾ ತೊರೆದು ಬಂದೆನೇ ಜನವ; ಒಲಿದು ನೀಡಿದ ಹರಿಗೆ ನನ್ನನೇ ಸುಲಿದು ಸವಿದನೇ ಫಲವ ಮಾಸಿತೇ ಮನ ಗೆಳತಿ ದಾಸನಾದ ಹರಿ ಎನ...
ಮಂತ್ರಿಗಳು ಕೊಡುತ್ತಲೇ ಇರುತ್ತಾರೆ ಭರವಸೆ; ಇದೇ ಅವರ ವರಸೆ! *****...
ಮನವೆಂದರೆ ಮರವೆಗೆ ಒಳಗು ಮಾಡಿತ್ತು. ತನುವೆಂದರೆ ತಾಮಸಕ್ಕೊಳಗು ಮಾಡಿತ್ತು. ಧನವೆಂದರೆ ಆಸೆ ಎಂಬ ಪಾಶಕ್ಕೊಳಗು ಮಾಡಿತ್ತು. ಇವು ಮಾಯಾ ಪಾಶವೆಂದು ಬಿಟ್ಟು ಹುಟ್ಟನರಿದು, ಬಟ್ಟಬಯಲಲ್ಲಿ ನಿಂದು, ಚಿತ್ತ ನಿರ್ಮಳವಾಗಿ ನೋಡಿ ಕಂಡ ಶರಣಗೆ ತನುವೆ ಲಿಂಗವ...
ಎಲ್ಲಾ ಅಂಗಡಿ ಹರವಿಕೊಂಡಿದ್ದೇವೆ ಈ ಬಡಿವಾರ ಬಟ್ಟೆ, ಮೋಜಿನ ಕಟ್ಟೆ ಬೆಚ್ಚನ ಮನೆ-ವೆಚ್ಚದ ಬೇನೆ ಈ ಬೆಚ್ಚಿ ಬೀಳುವ ಧಿಮಾಕು ನಾಜೋಕು-ಷೋಕು ಹುಚ್ಚು ನಾಯಿಯ ಹಾಗೆ ತಿರುಗಾಟ ಕಾಮಾಲೆ ರೋಗದಂಥ ನೋಟ ನಾಲಿಗೆ ಪಾಚಿಗಟ್ಟಿ, ಹೊಟ್ಟೆ ಜಿದ್ದುಗಟ್ಟುವವರೆಗೆ ...
ಆಸ್ಪತ್ರೆ ಎಂದೊಡನೆ ಡಾಕ್ಟರ್’ಗಳು ಒ.ಟಿ. ವಾರ್ಡ್, ರೋಗಿಗಳ ದುರ್ನಾತ, ಪಿನಾಯಿಲ್ ವಾಸನೆ, ಸಾವು ನೋವು ಇವುಗಳ ನಡುವೆಯೇ ಶ್ವೇತವಸ್ತ್ರಧಾರಿಣಿಯಾಗಿ ನಳಿನಳಿಸುತಾ ಮುಗುಳ್ನಗೆ ಚೆಲುತ್ತಾ ವಾರ್ಡ್‍ನಿಂದ ವಾರ್ಡ್ಗೆ ಸ್ಲಿಪರ್ ಶಬ್ದಮಾಡುತ್ತಾ ಕೈನಲ್ಲಿ...
ಕಡಲು ಭೋರ್ಗರೆದರೇನು? ಗುಡ್ಡ ಗಟ್ಟಿಯಾಗಿ ಕುಳಿತರೇನು? ಮಂಜು ಹೆಪ್ಪುಗಟ್ಟಿದರೇನು? ಚಿಟ್ಟೆಯಂತೆ ಹಗುರವಾಗಿ ಹಾರಿ ಉರಳಿ ಬಿಡುತ್ತದೆ ಕಾಲಚಕ್ರ! *****...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...
ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....














