ಕಿಶೋರತನದಲಿ
ಬಾಳು ಕಿರಿನೆಲ್ಲಿಕಾಯಿ
ಹರೆಯದಲಿ
ಬೆಟ್ಟದ ನೆಲ್ಲಿಕಾಯಿ
ನಡುವಯಸ್ಸಿನಲಿ
ಕುಂಬಳಕಾಯಿ
ಇಳಿ ವಯಸ್ಸಿನಲಿ
ಹಾಗಲಕಾಯಿ!
*****