
ಮಣ್ಣಿನಲ್ಲೊಂದು ಅಣುವಾಗಿದ್ದೆ ಆಶೆಯ ಕುಲುಮೆ, ಆಗಸದೊಲುಮೆ ಹೊಮ್ಮಿದೆ ನಾ…. ಹೊರ ಹೊಮ್ಮಿದೆ ನಾ…. ಬೀಜವಾಗಿ. ಅಡವಿಯಲ್ಲೊಂದು ಗಿಡವಾಗಿದ್ದೆ ಗಾಳಿಯ ಗರಿಮೆ ವರುಣನ ಬಲುಮೆ ನೋಡಿದ ನಾ… ಜಗ ನೋಡಿದೆ ನಾ…. ಕುಸುಮವಾಗಿ. ಹ...
ಕೊಳಕು ಕಥೆ ನನ್ನ ಮೋರೆಗೆ ಬಳಿದ ಮಸಿಯನ್ನು ಒರೆಸಿ ತೊಳೆಯುತ್ತಲಿದೆ ನಿನ್ನೊಲುಮೆ ಕರುಣೆ ಜಲ; ತಪ್ಪ ಬದಿಗೊತ್ತಿ ಒಪ್ಪಿರಲು ನೀ ಗುಣವನ್ನು ಲಕ್ಷ್ಯ ಮಾಡುವೆನೆ ಯಾರದೊ ನಿಂದೆ ಸ್ತೋತ್ರಗಳ? ನನ್ನೆಲ್ಲ ಲೋಕ ನೀನೇ, ನಿನ್ನ ಮುಖದಿಂದ ಬಂದುದಷ್ಟೇ ನನ್ನ ...
ನಗುವ ಚಿಮ್ಮಿಸಿ ನೋವ ಮರೆಸಿ ಮೊಗವರಳಿಸಿತು ನಗೆ ಹನಿ. ನೂರು ಮಾತನು ಮೂರು ಮಾತಲೇ ಹೇಳಿ ಮುಗಿಸಿತು ಹನಿಗವನ. ನಗುವ ತರಿಸಿತು ಮನವ ಮುಟ್ಟಿತು ಬುದ್ಧಿ ಹೇಳಿತು ನಗೆ ಹನಿಗವನ. *****...
ಕಾಲವೆಂದಿಗೂ ಕಾಯುವುದಿಲ್ಲ ಕಾರ್‍ಯೋನ್ಮುಖನಾಗು| ಕಾಲವ ಅರೆಸುತ ಕಾಲವ ಕಳೆಯದೆ ಇಂದೇ ಪ್ರಾರಂಭಿತನಾಗು|| ಭ್ರಮೆಯಲಿ ಬದುಕದೆ ಚಿಂತೆಯಲೇ ಮುಳುಗದೆ ಸಾಧನೆ ಕಡೆಗೆ ನೀ ಮುಖಮಾಡು|| ಇಂದಿನ ದಿನವೇ ಶುಭದಿನವು ಈಗಿನ ಘಳಿಗೆಯೇ ಶುಭಘಳಿಗೆಯು| ಯಾವ ದಿನವೂ ...













