
ಹೂ ದಂಡಿ ಹೆಣೆದ ನೀವು ಮಂದಾರವನ್ನೇ ತಂದಿರಲ್ಲಾ ಅಕ್ಕಾ ನಿಮ್ಮದೆಂಥಾ ಸುಮನಸು ತಲುಪಿದೆ ನಿಮ್ಮ ಪುಸ್ತಕ ಸೇರಿದೆ ನನ್ನ ಮಸ್ತಕ ಸಹೋದರಿ ಎಂದಿರಿ ಅದ ರಿಂದ ಸಲುಗೆ ಈ ಪರಿ ಸಾಲುಸಾಲೂ ಕಾವ್ಯ ಗದ್ಯವೋ ಪದ್ಯವೋ ಬಿಡಿ ಅದೊಂದು ಸೊಗ ಸಾದ ಸಹೃದಯ ಯಾನ ಎಷ್ಟ...
ಮೋಡ ಬೆವರಿದಾಗ ನೆಲ ಹಸಿರಾಗ್ತೈತಿ. ರೈತರು ಬೆವರಿದಾಗ ದೇಶದ ಹಸಿವು ಇಂಗ್ತೈತಿ. ಕೂಲಿ ಕಾರ್‍ಮಿಕರು ಬೆವರಿದರೆ ದೇಶದ ಪ್ರಗತಿಯಾಗ್ತೈತಿ. ಬೆವರದಿದ್ದರೆ- ಈ ಕಾಯ ಗೆಲುವಾಗದು ಕಾರ್ಯದಕ್ಷತೆ ಹೆಚ್ಚಲಾರದು ಕೆಲಸದಲ್ಲಿ ಏಕಾಗ್ರತೆ ತನ್ಮಯತೆ ಸುಳಿಯಲಾರದ...
ಎಷ್ಟೊ ಸಲ ನುಡಿಸಿರುವೆ ನೀ ಪಿಯಾನೋವನ್ನ, ಏನದರ ಭಾಗ್ಯವೇ ಚಿನ್ನ! ಎರಡೂ ಬದಿಗೆ ನೀ ತೂಗಿ ಮೈಯ, ಸರಿಸಲು ಬೆರಳು ಸಾಲನ್ನ ಸಂಭ್ರಾಂತಿ ನನಗೆ ಸುರಿಯುವ ಜೇನುದನಿಮಳೆಗೆ. ಎತ್ತಿದೆಯೊ ಬೆರಳ, ಚಂಗನೆ ನೆಗೆದು ಅಂಗೈಯ ಮುತ್ತಿಡುವ ಸ್ವರದ ಕೀ ಮನೆಗಳ ಅದೃಷ...
ಇಷ್ಟೊಂದು ಚಂದ್ರಮನ ಬಚ್ಚಿಡೋದೆಲ್ಲಿ ಗೆಳತಿ ಇಷ್ಟೊಂದು ಚಂದ್ರಮನ ಏನ್ಮಾಡೋಣ ಬೆಟ್ಟದಲು ಚಂದ್ರಮ ಬಟ್ಟಲಲು ಚಂದ್ರಮ ಕೊಳದೊಳು ಚಂದ್ರಮ ಬಾವಿಯೊಳು ಚಂದ್ರಮ ನೀರಲ್ಲು ಚಂದ್ರಮ ಕೊಡದಲ್ಲು ಚಂದ್ರಮ ಬಾಗಿಲಲು ಚಂದ್ರಮ ಕಿಟಕಿಯಲು ಚಂದ್ರಮ ಮಾಡಲ್ಲು ಚಂದ್ರ...
“ಒಂದೇತ್ ಜಗತ್ ಭೂಷಣೆ ಸುವರ್‍ಣ ಚೇತನವೇ ಜಗದಾತ್ರಿ ದಾತೆಯೆ ಶರಣೆಂಬೆವೂ ನಿನಗೆ ಮಾತೆಯೆ ಕರ ಮುಗಿವೆವು ನಿನಗೆ” ಜನನಿಽಽ ಜಗದಾತ್ರೆಯೆ ಓಂ ಶಾಂತಿಃ ಓಂ ಶಾಂತಿಃ ಶಾಂತಿ ಸಮರಸದ ತೊರೆಯಲ್ಲಿ ಭದ್ರ ಬುನಾದಿಯ ಸೆರೆಯಲ್ಲಿ ಸನಾತನ ಸಮನ್ವಯ ...
ಅಧಃಪತಿತ ನಿಃಸೀಮ ಆತ್ಮದೆಚ್ಚತ್ತ ಶಕ್ತಿ ಒಂದು ಇಲ್ಲತನದ ಕೊನೆ-ಮೊದಲುಗಳಲಿ ಅರೆಅರವು ಮರವುಗೊಂಡು ಇದು ಬಿಡಿಸಬರದ ಕಗ್ಗಂಟು ಕೂಟ ಜನ್ಮದ ರಹಸ್ಯವೆಂದು ಅತಿಸಾವಕಾಶಗತಿಯಲ್ಲಿ ನಡೆದ ಮೃತರೀತಿ ಮನಕೆ ತಂದು ತಾನು ಬಂದ ಘನ ಅಂಧಗರ್ಭವಾಸವನೆ ಮರಳಿ ನೆನಿಸಿ...













