ಹೂ ದಂಡಿ ಹೆಣೆದ ನೀವು
ಮಂದಾರವನ್ನೇ ತಂದಿರಲ್ಲಾ ಅಕ್ಕಾ
ನಿಮ್ಮದೆಂಥಾ ಸುಮನಸು
ತಲುಪಿದೆ ನಿಮ್ಮ ಪುಸ್ತಕ
ಸೇರಿದೆ ನನ್ನ ಮಸ್ತಕ
ಸಹೋದರಿ ಎಂದಿರಿ ಅದ
ರಿಂದ ಸಲುಗೆ ಈ ಪರಿ
ಸಾಲುಸಾಲೂ ಕಾವ್ಯ
ಗದ್ಯವೋ ಪದ್ಯವೋ
ಬಿಡಿ ಅದೊಂದು ಸೊಗ
ಸಾದ ಸಹೃದಯ ಯಾನ
ಎಷ್ಟೊಂದು ಜನರ ಹೃದಯ
ಗೆದ್ದಿರಿ ಹೂದಂಡಿಯ ಬಗ್ಗೆ
ನಾ ಬರೆದ ನಾಲ್ಕು ಸಾಲು
ಏಕೆ ಕೈ ಬಿಟ್ಟಿರಿ.
*****