ರೇಡಿಯೊದಲ್ಲಿ
ಗಾಯನ ಕೇಳಿ
ಮೆಚ್ಚಿದ್ದು
ಉತ್ತಮ
ಶಾರೀರ.
ಟಿ.ವಿ.ಯಲ್ಲಿ
ನೋಡಿದಾಗ
ನಿರಾಶೆ
ತಂದುದು
ಅವರ
ಶರೀರ.
*****