ಬಾಳಿನ ಕಡಲಲ್ಲಿ ಮಿಂದು ಬಂದೆ ನಾನು ಹೊಸ ವರುಷದ ಹೊಸ ಹರುಷದ ಹೊನಲಲಿ ನಗುವ ಹೂವಾಗಿ ಬಂದೆ ನಾನು|| ಕವಲೊಡೆದ ಸಸಿಯಂತೆ ಹೊಲ ಮರ ನೆಲಗಿಡ ಹಸಿರ ಹಾಸಿಗೆ ಬರಸೆಳೆಯುವಂತೆ ಬಯಕೆಗಳ ಹೊತ್ತು ಯೌವನ ಸಿರಿಯ ತೋರುವಂತೆ ಬಂದೆ ನಾನು|| ಬಳೆಗಾರನ ಬಳೆ ಸದ್ದಲ್...
ಪ್ರೊ. ತೀ.ನಂ. ಶ್ರೀಯವರು ನವೋದಯ ಕಾವ್ಯದಲ್ಲಿ ಬಳಕೆಯಾದ ಛಂದೋವಿನ್ಯಾಸಗಳನ್ನು ಕುರಿತ ತಮ್ಮ ಮೂರು ಲೇಖನಗಳಲ್ಲಿ ಅನೇಕ ಮೌಲಿಕವಾದ ಅಂಶಗಳನ್ನು ಮೊದಲ ಬಾರಿಗೆ ಪ್ರಸ್ತಾಪಿಸಿದ್ದಾರೆ. (ತೀ.ನಂ.ಶ್ರೀಕಂಠಯ್ಯ : ಸಮಾಲೋಕನ, ಪು. ೧೧೭-೨೩೨) ಆ ಕಾವ್ಯದಲ್ಲ...
ಅಕ್ಷರದಿ ಬರೆದ ಕಣ್ಣು ಕಣ್ಣೀರ ಸುರಸೀತೇ? ಅಕ್ಷರದಿ ಬರೆದ ಹೃದಯ ಪ್ರೀತಿ ಬೀರೀತೇ? ಭಾವ ಬೆಸುಗೆ ಇರೆ ಸುರ ಸೀತು ಕಂಬನಿ ಎದೆಯಾಳ ಪ್ರೀತಿ *****...
ಗುಂಡ ಕಾಲೇಜಿಗೆ ಬಂದ ಹೊಸ ಹುಡುಗಿಯನ್ನು ಕೇಳಿದ. “ನಿನ್ನ ಹೆಸರೇನು?” “ನನ್ನ ಫ್ರೆಂಡ್ಸೆಲ್ಲ ನನ್ನನ್ನು ‘ಅಕ್ಕ’ ಅನ್ನುತ್ತಾರೆ?” ಆಗ ಗುಂಡ ಹೇಳಿದ “ಎಂಥಹ ಸಂಬಂಧ ನೋಡಿ, ನನ್ನ ಗೆಳೆಯರು ನನ್ನನ್ನು ‘ಭಾವ’ ಅನ್...
ಅಲೆ ಸಾಗರಕ್ಕೆ ಹೇಳಿತು- “ನನಗೆ ನಿನ್ನ ಭೋರ್ಗರೆತ ಶಬ್ದ ಬೇಡವೆನಿಸಿದೆ. ನಾನು ನಿನ್ನಿಂದ ದೂರ ಓಡಿ ಹೋಗಲೆ?” ಎಂದಿತು. “ಎಲೆ! ಹುಚ್ಚು ಅಲೆಯೆ, ಭೋರ್‍ಗರೆತ, ಶಬ್ದ ನಿನ್ನಿಂದಲೇ ಅಲ್ಲವೇ? ಸುಮ್ಮನೆ ನನ್ನ ಮಡಿಲಲ್ಲಿ ಒಂದಾಗು....
ನಿರಾಕಾರವೆಂಬೋ ಹಸಿವು ಆಕಾರವೆಂಬೋ ರೊಟ್ಟಿ ನುಂಗಿ ಆಕಾರಕ್ಕೆ ನಿರಾಕಾರ ದರ್ಶನ ನಿರಾಕಾರಕ್ಕೆ ಆಕಾರ ದರ್ಪಣ. *****...
ಪ್ರತಿ ಹಕ್ಕಿಯ ಕೊರಳ ತುಂಬಾ ಧ್ವನಿಸುವ ಹಾಡು ನನ್ನ ನಿನ್ನ ಪ್ರೇಮ ನಲಿಯುವ ಉಲಿಯುವ ಹಾಡಾಗಿ ಸೂರ್ಯ ಕಿರಣ ಚೆಲ್ಲಿದ್ದಾನೆ ಶುಭ ಮುಂಜಾವಿನಲಿ. ಅರಿಕೆಗೊಂಡ ಪ್ರೀತಿ ಪ್ರತಿ ಹನಿಹನಿ ಚಿಮ್ಮಿ ಲಹರಿಯ ತೇಲಿ ಸಾಗಿವೆ ಸಾಕ್ಷಿ ಬೀಜಗಳು ಚಿಗುರುವ ಮೊಳಕೆಯಾ...
೧,೮೦೦ ಕಿ.ಮೀ. ಎತ್ತರದಲ್ಲಿ ಸರ್ವಾಂಗ ಸುಂದರವಾದ ಕಲಾಕೃತಿಯಂತೆ ಮನಸ್ಸನ್ನು ಸೆಳಯಬಲ್ಲ ಉಪಗ್ರಹವೊಂದರ ಸಿದ್ಧತೆಯಾಗುತ್ತಿದ್ದು ಇದನ್ನು ಹಾರಿ ಬಿಡಲು ಪ್ರೆಂಚ್ ವಿಜ್ಞಾನಿಗಳು ಸಿದ್ಧತೆ ನಡೆಸಿದ್ದಾರೆ. ವಿಶೇಷವೆಂದರೆ ಇದು ೫೦ ಸಾವಿರ ವರ್ಷಗಳ ನಂತರ ...
ಹೆಂಡತಿ ಕುಳಿತರೆ ನಿಂತರೆ ಮಾತನಾಡಿದರೆ, ನಕ್ಕರೆ ಸಂಶಯಿಸುವ ಗಂಡ ಹೊರಗಡೆಯಲ್ಲಾ ಮುರುಳಿಕೃಷ್ಣ. *****...
ಹೆಮ್ಮರದಿಂದ ಕೆತ್ತಿದ ಬುಗುರಿ ತಿರುಗಲುಬೇಕು ಸಣ್ಣ ಹತ್ತಿಯ ಗಿಡದ ಹೊಸೆದ ಹುರಿ *****...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...







