ಕೋರ್‍ಟಿನಲ್ಲಿ ವಾದ ನಡೆಯುತ್ತಿತ್ತು. ಲಾಯರ್ ೧: “ನೀನೊಬ್ಬ ಕತ್ತೆ” ಲಾಯರ್ ೨: “ನೀನು ನಾಯಿ” ಆಗ ನ್ಯಾಯಾಧೀಶರು ಹೇಳಿದರು. “ವಕೀಲರ ಪರಸ್ಪರ ಪರಿಚಯವು ಆಗಿದೆ. ಇನ್ನೂ ವಾದ ಮುಂದುವರಿಸಬಹುದು.” *****...
ಒಂದು ಕಣ್ಣೀರ ಹನಿ, ಒಂದು ಇಬ್ಬನಿ, ಒಂದು ಮಳೆಹನಿ ಮೂವರು ಗೆಳೆಯರಾದರು. ಕಣ್ಣೀರ ಹನಿ ಹೇಳಿತು- “ನಾನು ಕಣ್ಣು ತುಂಬಿ ಬಂದೆ” ಎಂದು. ಇಬ್ಬನಿ ಹೇಳಿತು- “ನಾನು ಹೂ ಹೃದಯ ತುಂಬಿದೆ” ಎಂದು. ಮಳೆ ಹನಿ ಹೇಳಿತು- “...
ಒಂದಿಷ್ಟು ಬೆರಗು ಕುತೂಹಲ ಮುಗ್ಧತೆಯ ಮಿಡಿಯುವ ರೊಟ್ಟಿ ಆರ್ದತೆಯಲಿ ಸದಾ ಜೀವಂತ ಹಸಿವು ತನ್ನೊಳಗಿನ ತೀಕ್ಷ್ಣತೆಯಿಂದಲೇ ಅಸ್ವಸ್ಥ. *****...
ಕನಸುಗಳು ಕತ್ತಲಲ್ಲಿ ಕರಗಿ ಹೋಗಿ ಕಣ್ಣು ಮುಚ್ಚಿ ಕುಳಿತಾಗ ಉತ್ತರವಾಗಿ ಮೆಲ್ಲಗೆ ನಿನ್ನ ಹೆಜ್ಜೆಯ ಸಪ್ಪಳಗಳು ಇರುವೆಗಳಂತೆ ಸದ್ದು ಮಾಡದೇ ಮುಚ್ಚಿದ ಬಾಗಿಲುಗಳ ಸಂದಿಯಿಂದ ಹರಿದು ಬಂದಾಗ ಕಣ್ಣುಗಳ ತುದಿಯಿಂದ ಹನಿಗಳು ಜಾರಿ ಬಿದ್ದವು ಮಂಕಾದಳು ಅಹಲ್...
ಟೊಕಿಯೋ ನಗರದಲ್ಲಿ ವಿಟಮಿನ್ ವಸ್ತ್ರ ನಿರ್ಮಿಸಲಾಗುತ್ತದೆ. ವಿಟಮಿನ್ ಸಿ ಪೂರಕ ಪಟ್ಟಿ ಹೊಂದಿದ ಬಟ್ಟೆ ಟೀಶರ್ಟ್ ಸದ್ಯದಲ್ಲಿಯೆಯೇ ಪೇಟೆಗೆ ಬರಲಿದೆಯೆಂತೆ. ಚರ್ಮದಕಾಂತಿ ಹೆಚ್ಚಿಸಿಕೊಳ್ಳುವ ಉದ್ದೇಶಕ್ಕಾಗಿಯೇ ಈ ವಿಟ್ಯಾಮಿನ್ “ಸಿ” ವಸ...
ನಾಲ್ಕು ಮಡಿಕೆಯ ಚಪಾತಿಯೊಳಗೆ ಭಾವನೆಗಳನ್ನು ಹೂತು ಲಟ್ಟಿಸಿ ಸಮಾಧಿ ಮಾಡಿದರೂ ತವೆಯ ಮೇಲೆ ಒಂದೊಂದಾಗಿ ಕೋಪಕಾರುತ್ತ ಉಬ್ಬಿ ಕೆಣಕಿ ಬಾಯಿ ಇಲ್ಲದವಳೇ ಎನ್ನುತ್ತ ಬುಸ್ ಎಂದು ಕೈ ಸುಟ್ಟಾಗ ಮತ್ತೆ ಚುರುಕಾಗಲು ಪ್ರಯತ್ನಿಸುತ್ತವೆ…. *****...
ಬೇಲಿ ಭ್ರಮಿಸುತ್ತೆ ಬೇರ್‍ಪಡಿಸಿದಂತೆ ಮನುಜರನ್ನು ಮನ ಮನೆಗಳನ್ನು ಅವರ ನಾಡನ್ನು ಬಳ್ಳಿ ಹಬ್ಬಿಕೊಳ್ಳುತ್ತೆ ಆಶ್ರಯಿಸಿ ಬೇಲಿಯನ್ನು ಸ್ನೇಹದ ಸೇತುವೆಯಾಗಿ ಹೊಮ್ಮಿಸುತ್ತೆ ಹೂಗಳನ್ನು *****...
“ಬಯಲು ಬಯಲನೆ ಉಂಡು, ಬಯಲು ಬಯಲಾಗಿತ್ತು……” ಸಂಜೆ ಏಳಕ್ಕೆ ಬೀಚ್ ಹತ್ತಿರ ಬರುತ್ತೇನೆ….. ಕಾಯುತ್ತಿರು. ಯುದ್ಧನೌಕೆ ಮ್ಯೂಜಿಯಂ ಒಳಗಿಂದ ಪುಟಾಣಿ ರೈಲು ಹಳಿ ದಾಟಲು ಇರುವ ಕಾಲುದಾರಿಯ ಮೂಲಕ ಬೀಚ್ ತಲುಪುತ್ತೇನೆ...
ಹಠಮಾರಿ ಹೆಣ್ಣು ಸ್ತ್ರೀಕುಲಕ್ಕೆ ಹುಣ್ಣು ಕಟ್ಟಿಕೊಂಡವನ ಬಾಯಿಗೆ ಮಣ್ಣು *****...
ನಾನು ಕಳಿಸಿದ್ದು ಮಿಂಚುಗಳನ್ನು ತಲುಪಿದ್ದು ಮಿಣುಕು ಹುಳುಗಳೇ? ಹಾಗಾದರೆ ಮಿಂಚೆಲ್ಲ ಹೋಯಿತು? ನನ್ನ ಕುಂಚದಿಂದ ಮೂಡಿದ ಮೊಲ ನಿನ್ನಲ್ಲಿಗೆ ಕೊಂಬಿನೊಂದಿಗೆ ಓಡಿಬಂದಿತ್ತೆ? ಹಾಗಾದರೆ ಮೊಲವೆಲ್ಲಿ ಮಾಯವಾಯಿತು? ನಾನು ಕಿವಿಯಲ್ಲಿ ಕಿಣಿಕಿಣಿಸಿದ್ದು ಮ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...







