
ಷರತ್ತುರಹಿತ ಮುಕ್ತತೆ ಹಸಿವಿನ ಆಗ್ರಹ ಆಪ್ತ ಬದ್ಧತೆ ರೊಟ್ಟಿಯ ಯಾಚನೆ. ಮುಕ್ತತೆ ಬದ್ಧತೆಗಳ ಪ್ರಮಾಣಗಳ ಹುಡುಕಾಟದಲ್ಲಿ ನಿತ್ಯ ಆಕರ್ಷಣೆ ಘರ್ಷಣೆ. *****...
ಮೂಕ ರೊಟ್ಟಿಗೆ ಆಸ್ಥೆಯಿಂದ ಹಾಡು ಕಲಿಸಿ ಸಂಭ್ರಮಿಸಿದ್ದ ಹಸಿವಿಗೀಗ ರೊಟ್ಟಿಯ ಸಂಗೀತ ಕೇಳಲು ಪುರುಸೊತ್ತಿಲ್ಲ. ಆಸಕ್ತಿಯೂ ಇಲ್ಲ. ಹಸಿವೆಗಾಗಿಯೇ ಕಲಿತ ಪದಗಳನ್ನು ಹಾಡಲೂ ಆಗದೇ ಬಿಡಲೂ ಆಗದೇ ರೊಟ್ಟಿಗೆ ತಳಮಳ. *****...













