ಬಾಳೊಂದು
ಗಾಳಿಪಟ
ಸೂತ್ರ ಆಡಿಸಿ
ಬಾನ ಮುಟ್ಟಿದರು
ಕಂಭ, ಗಿಡ
ಗಾಳಿ ಬಡಿತಕ್ಕೆ
ನೆಲವ ಅಪ್ಪಲೇಬೇಕು!
*****