ಷರತ್ತುರಹಿತ ಮುಕ್ತತೆ
ಹಸಿವಿನ ಆಗ್ರಹ
ಆಪ್ತ ಬದ್ಧತೆ
ರೊಟ್ಟಿಯ ಯಾಚನೆ.
ಮುಕ್ತತೆ ಬದ್ಧತೆಗಳ
ಪ್ರಮಾಣಗಳ ಹುಡುಕಾಟದಲ್ಲಿ
ನಿತ್ಯ ಆಕರ್ಷಣೆ ಘರ್ಷಣೆ.
*****