ಅಂಜಿಕೆಯ ತೊಟ್ಟು ಕಳಚಿಟ್ಟು
ಅವಳೊಳಗೆ ಒಂದಾದರೆ
ಬದುಕು ಹಸನಾಗುವುದೆಂಬ ಕಲ್ಪನೆ
ಭ್ರಮೆಯೂ ಇರಬಹುದು
*****