ಹೃದಯಕ್ಕೆ
ಪಟ್ಟ ಕಟ್ಟಿದಾಗ
ಮಾತು ಮಂತ್ರ
ಬುದ್ಧಿ ಸಿದ್ಧಿ
ಕೃತಿ ವೃದ್ಧಿ
ಧೃತಿ ಸಮೃದ್ಧಿ
ಪ್ರೀತಿ ಸನ್ನಿಧಿ
ಪರಮಾತ್ಮ ಪರಿಧಿ.
*****

Latest posts by ಪರಿಮಳ ರಾವ್ ಜಿ ಆರ್‍ (see all)