ಆಟೋರಿಕ್ಷಾ
ಆಡಿದ್ದೆ ಆಟ
ಓಡಿದ್ದೆ ಓಟ
ಕೊನೆಗೆ ಸೇರಿಸಿ ಬಿಡುತ್ತೆ
ಅಂದುಕೊಳ್ಳದೆ
ಅಂತರಿಕ್ಷ ಪಟ್ಟ!
*****