ಹೊಂಗೆ
ಮರದಡಿ
ಗಂಗೆಯಾಗಿ
ಮಲಗಿದೆ
ತಂಪಿನ
ನೆರಳು.
*****