ಅಡುಗೆ ಮಾಡುವ
ಭಟ್ಟರು
ಹೊಟ್ಟೆ ಕೆಡುಸುತ್ತಾರೆ
ವ್ಯಾಪಾರ ಮಾಡುವ
ಶೆಟ್ಟರು
ದುಡ್ಡು ಕೂಡಿಸುತ್ತಾರೆ.
*****