ನಿಗದಿತ ಅವಧಿ
ಎರಡೂವರೆ ಗಂಟೆ
ಬಳಸಿದ ವೇಳೆ
ಮೂರೂವರೆ ಗಂಟೆ
ಮೈಸೂರು ಮಲ್ಲಿಗೆಯೋ
ಮೈಸೂರು ಮೆಲ್ಲಗೆಯೋ?
*****