
ಬರುತಿಎಂದೆಯಲ್ಲೊ ಬಾರದೆಹೋದೆ ಎಲ್ಲೊ| ಮಗು ಲೋಹಿತಾಶ್ವ|| ಬಿಸಿಲ ಜಳಕೆ ನಿನಗೆ ಬಾಯಾರಿಕೆಯಾಗಿಹುದೋ| ನಿನ್ನ ಹಸಿವು ಬಾಧಿಸಿಹುದೋ? ನಿನ್ನ ಜೊತೆಗಿದ್ದವರು ನೀನು ಸಣ್ಣವನೆಂದು ನಿನ್ನ ಕಾಡಿನಲಿ ಹಿಂದೆಬಿಟ್ಟರೇನೋ?|| ಅರಮನೆಯಲಾಡಿ ಬೆಳೆದವ ನೀನು ಅಡ...
ಸದಾ ಹಸಿರಿನ ಉಸಿರು ಕವಿಯ ಕಾವ್ಯದ ಭೂಮಿ ಆಶೆಗಳಿವೆ, ಕನಸುಗಳಿವೆ ನೂರಾರು ಉಸಿರಾಡಿದರೆ ನನ್ನ ಕಾವ್ಯ ಬದುಕುತ್ತೇನೆ. ಇಲ್ಲಿಯ ಒಂದೊಂದು ವಸ್ತುವಿನಲ್ಲೂ ಗತಮರೆತ ಇತಿಹಾಸ ಹುಡುಕುತ್ತೇನೆ. ಕಾವ್ಯ ಬದುಕಿದರೆ ಉಸಿರಾಡುತ್ತೇನೆ. ವಿಶಾಲ ಭೂಮಿಯ ಮೇಲೆ ಸ...
ಧರ್ಮಕ್ಷೇತ್ರೇ ಕುರುಕ್ಷೇತ್ರೇ ಏನು ನಡೆಯಿತೊ ಸಂಜಯ ಯಾರು ಸೋತರು ಯಾರು ಗೆದ್ದರು ಎಲ್ಲ ಬಣ್ಣಿಸೊ ಸಂಜಯ ಯಾರ ಬಾಣಕೆ ಯಾರು ಗುರಿಯೊ ಯಾರ ತಲೆಗಿನ್ನೆಷ್ಟು ಗರಿಯೊ ಸಂಜಯ ಯಾರು ತಪ್ಪೊ ಯಾರು ಸರಿಯೊ ತಪ್ಪು ಸರಿಗಳ ಮೀರಿದಂಥ ಪರಿಯೊ ಸಂಜಯ ಧರ್ಮ ಯುದ್ಧವ...
ಅಗೊ, ಬೇಲಿಹಾರಿ ಓಡಿತು ಕೋಳಿ ಹೊರಗೆ, ಮನೆ- ಜೋಪಾನದಲಿ ನುರಿತ ಗೃಹಿಣಿ ಕಂಕುಳ ಮಗುವ ಅಲ್ಲೆ ಕೆಳಗಿಳಿಸಿ ಬೆನ್ನೆಟ್ಟಿದಳು ಸರಸರನೆ ಜಿಗಿದು ಓಡುವ ಕೋಳಿಯನ್ನು ‘ಹೋ’ ಎನುತಳುವ ಮಗು ತಾಯ ಹಿಂದೆ. ದೂರದಲೋಡಿ ಬರುತಿದೆ ಕೂಗಿ ಕರೆಯುತ್ತ ಕಣ್ಣೆದುರೆ ನೆ...
ಬೆಳಿಗ್ಗೆ ಬೆಳಿಗ್ಗೆ ಪೇಪರ್ ಓದುವುದೆಂದರೆ ಟಿ. ವಿ. ನೋಡುವುದೆಂದರೆ ಮೈಮೇಲೆ ಕೆಂಪಿರುವೆಗಳನ್ನು ಬಿಟ್ಟುಕೊಂಡಂತೆ ಪೇಪರ್ ಪುಟಗಳು ತೆಗೆದರೆ ಟಿ.ವಿ. ಚಾನೆಲ್‌ಗಳು ಒತ್ತಿದರೆ ಸಾಕು- ಘನಂದಾರಿ ಕೆಲಸ ಮಾಡುತ್ತೇನೆನ್ನುವವರ ಆರೋಪ ಪ್ರತ್ಯಾರೋಪ ಕೂಗಾಟ...













