ದೇವ ಮಂದಿರದಲ್ಲಿ
ನನ್ನ
ಒಡವೆ ಕದ್ದ ಕಳ್ಳ
ಸಿಕ್ಕಿ ಬಿದ್ದ-
ಜೈಲಿನಲ್ಲಿ ಬಂದಿಯಾದ.
ಅದೇ ದೇಗುಲದಲ್ಲಿ
ಹೃದಯ ಕದ್ದ ನಲ್ಲ
ನನ್ನ
ಮನ ಮಂದಿರದಲ್ಲಿ
ಬಂದಿಯಾದ-
ಆತ್ಮ ಬಂಧುವಾದ.
*****

ಕನ್ನಡ ನಲ್ಬರಹ ತಾಣ
ದೇವ ಮಂದಿರದಲ್ಲಿ
ನನ್ನ
ಒಡವೆ ಕದ್ದ ಕಳ್ಳ
ಸಿಕ್ಕಿ ಬಿದ್ದ-
ಜೈಲಿನಲ್ಲಿ ಬಂದಿಯಾದ.
ಅದೇ ದೇಗುಲದಲ್ಲಿ
ಹೃದಯ ಕದ್ದ ನಲ್ಲ
ನನ್ನ
ಮನ ಮಂದಿರದಲ್ಲಿ
ಬಂದಿಯಾದ-
ಆತ್ಮ ಬಂಧುವಾದ.
*****