
ಹಸಿವಿನಿಂದ ರೊಟ್ಟಿ ಬಯಸುವುದು ಪ್ರತಿಕ್ಷಣದ ಅಂತರಂಗ ಸಾಮೀಪ್ಯ ರೊಟ್ಟಿಯಿಂದ ಹಸಿವು ನಿರೀಕ್ಷಿಸುವುದು ಆ ಕ್ಷಣದ ಸಂತೃಪ್ತಿ. ಆಮೇಲೆ ಯಾರು ಯಾರೋ. *****...
ಆರುವ ಮುನ್ನ ದೀಪವು ಹೊಳೆದಂತೆ ಮಾಡದಿರೆನ್ನ ತಂದೆ ನೀನು| ಸಮಯವಿರುವಾಗಲೆ ಸದಾಕಾಲ ಬೆಳಗಿಸೆನ್ನನು ನೀನು|| ಚಿಂತಿಸಿ ನಾನಾ ತರದಲಿ ಜಗದಿ ಎನನೂ ಮಾಡಲಾಗದ ನನ್ನ ಭಯವನು ಹೊಡೆದೋಡಿಸು ನೀನು| ನೀ ದಾರಿದೀಪವಾಗೆನಗೆ ಕೃಪೆಯನು ತೋರಿ ನನ್ನ ಕತ್ತಲೆ ಓಡಿಸ...
ಪೊರಕೆಯಿಂದ ಟಾಯಿಲೆಟ್ ಬ್ರಷ್‌ವರೆಗೂ – ಬಾಚಣಿಕೆಯಿಂದ ಟೂತ್‌ಬ್ರಷ್‌ವರೆಗೂ- ನಿಮ್ಮನ್ನೂ ನಿಮ್ಮ ಮನೆಯನ್ನೂ ಕ್ಲೀನ್ ಗೊಳಿಸಿದ ನಮ್ಮನ್ನೆಂದಾದರೂ ಕ್ಲೀನ್ ಆಗಿ ಇಟ್ಟಿದ್ದೀರಿಯೆ? ಹೇಳಿ ದೇವರಾಣೆ ಮಾಡಿ? *****...
ಕವನಗಳ ಕಟ್ಟಿ ನವ್ಯ ನವೋದಯ ಪ್ರಗತಿಶೀಲದ ಅಂಗಿ ತೊಟ್ಟವರು ಸ್ತ್ರೀ ವಾದಿಯೆಂದೋ, ಬಂಡಾಯ ಎಂದೋ ದಲಿತನೆಂದೋ ಹಣೆಪಟ್ಟಿ ಹಚ್ಚಿಕೊಂಡು ಮೇಲೊಂದು ಜಾಕೀಟು ತೊಟ್ಟು ಮೈಕು ಹಿಡಿದು ಮೆರೆಯುತ್ತ ಅರೇ! ನಾನೇನು ಹೇಳುತ್ತಿದ್ದೇನೆ ಕವಿತೆ ಕಟ್ಟುವ ಬಗ್ಗೆ ಅಲ್...
ಮಸಾಲೆ ಕಡಲೆ ಜಗಿಯುತ್ತ ಸೌತೆ ಚೂರು ಮೆಲ್ಲುತ್ತ ಕಾಲೆಳೆಯುತ್ತ ಉಸುಕಿನಲ್ಲಿ ಮೂರು ಸಂಜೆಯ ಬೆಳಕಿನಲ್ಲಿ ಕವಿಯಿದ್ದಾನೆ ಎಲ್ಲರ ಹಾಗೆ ಕವಿಗಳಿರೋದೇ ಹಾಗೆ ಉಪ್ಪಿನ ಹವೆಗೆ ಒಪ್ಪಿಸಿಕೊಂಡು ಭಿಕ್ಷುಕರಿಂದ ತಪ್ಪಿಸಿಕೊಂಡು ಕಡಲಿನ ರಾಗವ ಹಿಡಿಯುತ್ತ ಬಡವರ...
ಇವತ್ತು ರಾತ್ರಿ ಅತಿ ದುಃಖದ ಕವಿತೆ ಬರೆಯಬಹುದು. ಹೀಗೆ, ‘ರಾತ್ರಿ ಚೂರು ಚೂರಾಗಿದೆ, ದೂರದಲ್ಲಿ ನಕ್ಪತ್ರ ಮಿನುಗಿದೆ’. ರಾತ್ರಿಯ ಗಾಳಿ ಆಕಾಶದಲ್ಲಿ ಸುಳಿದು ಹಾಡುತ್ತಿದೆ. ಇವತು ರಾತ್ರಿ ಅತಿ ದುಃಖದ ಕವಿತೆ ಬರೆಯಬಹುದು. ಅವಳನ್ನು ಪ್ರೀತಿಸಿದೆ. ಒ...













