ಹಗಲಿನ ಆಹಾರ
ಇರುಳು
ಇರುಳಿನ ಆಹಾರ
ಹಗಲು
ಒಂದನೊಂದು ತಿಂದು
ವಿಸರ್‍ಜಿಸುವ ಮಲಕ್ಕೆ
ಕಾಲ ಎಂಬ ಹೆಸರು
*****