ಪೊರಕೆಯಿಂದ
ಟಾಯಿಲೆಟ್ ಬ್ರಷ್‌ವರೆಗೂ –
ಬಾಚಣಿಕೆಯಿಂದ
ಟೂತ್‌ಬ್ರಷ್‌ವರೆಗೂ-
ನಿಮ್ಮನ್ನೂ ನಿಮ್ಮ ಮನೆಯನ್ನೂ
ಕ್ಲೀನ್ ಗೊಳಿಸಿದ ನಮ್ಮನ್ನೆಂದಾದರೂ
ಕ್ಲೀನ್ ಆಗಿ ಇಟ್ಟಿದ್ದೀರಿಯೆ?
ಹೇಳಿ ದೇವರಾಣೆ ಮಾಡಿ?
*****
Latest posts by ಲತಾ ಗುತ್ತಿ (see all)
- ತಲೆದಿಂಬು - December 28, 2020
- ಟಚ್ - December 21, 2020
- ದೇವರಾಣೆ ಮಾಡಿ? - December 14, 2020