Day: October 1, 2024

ಉಮರನ ಒಸಗೆ – ೩೭

ಮಧುವೆಂಬನದುಭುತದ ತರ್‍ಕ ಯುಕುತಿಗಳಿಂದೆ ಮತಗಳೆಪ್ಪತ್ತಾರ ಮುರಿಪ ವಾಕ್ಚತುರಂ; ಜೀವಿತದ ಸೀಸವನು ನಿಮಿಷದೊಳೆ ಹೊನ್ನಂತೆ ಮಾಟಗೈವಚ್ಚರಿಯ ರಸತಂತ್ರ ನಿಪುಣಂ. *****

ಸ್ವಸ್ಥವಾಗು ಮನ

ಸ್ವಸ್ಥವಾಗು ಮನ ಶಾಂತವಾಗು ಮನ ದಿನದಿನವು ನವೋನ್ಮೇಷವಾಗು ಮನ ಸ್ವಚ್ಛವಾಗು ಅಚ್ಛೇದದಂತೆ ಮನ ಸಮಚಿತ್ತವಾಗು ಆಕಾಶದಂತೆ ಮನ ಗಹನವಾಗು ಸಮುದ್ರದಂತೆ ಮನ ಉನ್ನತವಾಗು ಪರ್‍ವತದಂತೆ ಮನ ಹಗುರಾಗು […]

ತಾಯಿಯ ಮುದ್ದು

ನಿದ್ದೆಯೊಳಿದ್ದೆನೊ ಎಚ್ಚರವಿದ್ದೆನೊ ನನಸೋ ಕನಸೋ ಎಂತರಿವೆ? ವರುಷವೆ ತುಂಬದ ಕೂಸಾಗಿರೆ ನಾ ಎನಗಿದ್ದಿತು ಹಿರಿಯನ ಪರಿವೆ. ಎಳೆಯನ ಮುದ್ದಿಡುತಿದ್ದಳು ತಾಯಿ ತುಟಿಗಿಳಿಯುತ್ತಿರೆ ಕಣ್ಣೀರು. ತುಟಿಜೇನಿನ ಸಿಹಿಗುಪ್ಪಿನ ರುಚಿ […]