ಮಧುವೆಂಬನದುಭುತದ ತರ್‍ಕ ಯುಕುತಿಗಳಿಂದೆ
ಮತಗಳೆಪ್ಪತ್ತಾರ ಮುರಿಪ ವಾಕ್ಚತುರಂ;
ಜೀವಿತದ ಸೀಸವನು ನಿಮಿಷದೊಳೆ ಹೊನ್ನಂತೆ
ಮಾಟಗೈವಚ್ಚರಿಯ ರಸತಂತ್ರ ನಿಪುಣಂ.
*****
ಮಧುವೆಂಬನದುಭುತದ ತರ್‍ಕ ಯುಕುತಿಗಳಿಂದೆ
ಮತಗಳೆಪ್ಪತ್ತಾರ ಮುರಿಪ ವಾಕ್ಚತುರಂ;
ಜೀವಿತದ ಸೀಸವನು ನಿಮಿಷದೊಳೆ ಹೊನ್ನಂತೆ
ಮಾಟಗೈವಚ್ಚರಿಯ ರಸತಂತ್ರ ನಿಪುಣಂ.
*****