Day: October 8, 2024

ಉಮರನ ಒಸಗೆ – ೩೮

ವಾದಿಸುತ ಕಲಿತ ಜನರಿರಲಿ, ಬಿಡು ನೀನೆಲ್ಲ ಕುದಿವ ಕದನಗಳೆನ್ನ ಬಳಿ ತಣ್ಣಗಿರಲಿ; ಈ ಗೊಂದಲದಲೊಂದು ಮೂಲೆಯಲಿ ನೀಂ ಕುಳಿತು ನಿನ್ನ ನಾಡಿಪ ಬಿದಿಯನಾಡಿಸೆದೆಗೆಡದೆ. *****

ಯಾವ ದೇವರ

ಯಾವ ದೇವರ ಪ್ರೀತಿಗಾಗಿ ಹೂವರಳಿತೊ ಕಾಡಿನಲಿ ಆ ದೇವರ ಪ್ರೀತಿಗಾಗಿ ಮಳೆ ಸುರಿವುದು ಬೆಟ್ಟದಲಿ ಯಾವ ದೇವರ ಪ್ರೀತಿಗಾಗಿ ಹಣ್ಣು ಮಾಗಿತೊ ಮರದಲಿ ಆ ದೇವರ ಪ್ರೀತಿಗಾಗಿ […]

ಪ್ರತೀಕ್ಷೆ

ಇಂದು ಏನಾಗಿಹುದೆ, ಗೆಳತಿ ಏಕೆ ಸಡಗರಗೊಳ್ವೆನೇ? ಕಡಲಿನಗಲದ ಕೇರಿ ಹರಹನು ಹಾರಿಬರುವೆಲರಾರ ದೂತನೆ, ಸುದ್ದಿ ಯಾವುದ ಪೇಳ್ವನೇ? ಕತ್ತಲಿದು ಮುನ್ನೀರಿನಂದದಿ ತಿರೆಯ ಮುಳುಗಿಸಿ ಹಬ್ಬಿದೆ; ಒಡೆದ ಹಡಗುಗಳಂತೆ […]