ಕೊಳಚೆ ಪ್ರದೇಶಗಳಿಗೆ
ದಂಡೆತ್ತಿ ಮುತ್ತಿಗೆ ಹಾಕುವುದು
ಹಗಲಲ್ಲಿ ನೊಣಗಳು
ರಾತ್ರಿಯಲ್ಲಿ ಸೊಳ್ಳೆಗಳು
ಚುನಾವಣೆಯ ಸಮಯದಲ್ಲಿ
ರಾಜಕಾರಣಿಗಳು
*****