ಜಾಮೂನು ಪ್ಲೇಟ್
ಅವನ ಮುಂದೆ ತಂದಿಟ್ಟಾಗ,
ಮುಟ್ಟಲಿಲ್ಲ ‘ತುಟಿಪಿಟಿಕ್’ ಎನ್ನಲಿಲ್ಲ;
ಕಾರಣ?
ಅವನೊಬ್ಬ ಡಯಾಬಿಟಿಕ್!
*****

ಪಟ್ಟಾಭಿ ಎ ಕೆ
Latest posts by ಪಟ್ಟಾಭಿ ಎ ಕೆ (see all)