ಆಡುವ ಮಾತಲ್ಲಿರಬೇಕು
ಹೆಚ್ಚು ತೂಕ
ದುಡುಕಿ ಆಡಿದರೆ
ತೆರಬೇಕು ಸುಂಕ
*****