
ಶ್ರೀ ಕೃಷ್ಣನಂತೊಂದು ಮುಗಿಲು ರಾಧೆಯಂತಿನ್ನೊಂದು ಮುಗಿಲು ಹೊಳೆದಾರಿ ಕಾಯುವ ಮುಗಿಲು ಜರತಾರಿ ಸೆರಗಿನ ಮುಗಿಲು ಬೆಣ್ಣೆಯ ಗಿರಿಯಂತೆ ಮುಗಿಲು ಅಲ್ಲೆ ಬಳಸುವ ಯಮುನೆಯ ಮುಗಿಲು ಗೋಪಿಯರ ತಂಡದ ಮುಗಿಲು ಬಲ್ಲೆ ಹರಿಗೋಲು ಹುಣ್ಣಿಮೆ ಹೊನಲು ಬಳ್ಳಿಯ ಮನೆಯ...
ಅಬ್ಬಾ! ಯೀ ಯೆಂಗ್ಸ್ರೇ ಯೀಗೇ… ಅಪ್ಪಟ ಕಾಗೆಯಾ ಆಗೇ… ಕರೀ ಗಡೆಗೆಲಿ, ವಂದ್ಗಳಿರೆ… ಕೂಗಿ ಕೂಗಿ… ಕರೆವರೂ… ತಮ್ಮೇ ಬಳ್ಗವ್ನೆಲ್ಲ… ಯಿರಾದಿಲ್ದೆ, ಯಿರಾದೆಲ್ಲಾ… ಯಿಕ್ಕಿ ಯಿಕ್ಕಿ… ತಮ್ಮೊಟ್...
ಸ್ವಜಾತಿಯ ತಾರೆಯರ ಜತೆ ಸುಖವಾಗಿ ಷೋಕಿಯಾಗಿ ಬದುಕೋದು ಬಿಟ್ಟು ಭೂಮಿ, ಭೂಮೀಂತ, ಸತ್ಕೊಂಡು ಸುತ್ತೋ ನೀನೊಬ್ಬ ವಿಕೃತ ಕಾಮಿ. *****...
ಬಂದಿರುವನೆ ಶ್ಯಾಮ ಸಖೀ ಇಂದು ರಾಧೆ ಮನೆಗೆ ಬಂದಿರುವನು ಚಂದ್ರಮನೇ ಬಾನ ತೊರೆದು ಇಳೆಗೆ. ಹುದುಗಿಸಿಹಳು ರಾಧೆ ನಾಚಿ ಹರಿಯೆದೆಯಲಿ ಮುಖವ ಮಲ್ಲಿಗೆ ಹೂದಂಡೆ ಮೂಸಿ ಹರಿ ಮೆಲ್ಲಗೆ ನಗುವ! ಸುರಿಯಲಿ ಮಳೆ ಎಷ್ಟಾದರು ಬೀಳಲಿ ನಭ ನೆಲಕೆ ತೋಳೊಳಗೆ ಇರುವ ಹರ...














