‘ಸಿಗರೇಟು
ಸೇವನೆ ಆಹ್ಲಾದಕರ’
ಎಂಬ ಪ್ರಚಾರ
ದಪ್ಪಕ್ಷರಗಳಲ್ಲಿ;
‘ಸಿಗರೇಟು ಸೇವನೆ
ಹಾನಿಕರ’
ಎನ್ನುವುದು ಕ್ಷೀಣಕ್ಷರಗಳಲ್ಲಿ!
*****