ಮಳೆಯನ್ನು
ದ್ವೇಷಿಸುತ್ತ
ಕೊಡೆ ಹಿಡಿದು
ನಡೆದವನಿಗೆ-
ಕಾಮನಬಿಲ್ಲು
ಎದುರಾಯಿತು!
*****