ಬಸ್ಸು ಏರುವಾಗ
ಸರ್ವಾಭರಣ ಸುಂದರಿ
ಬಸ್ಸು ಇಳಿಯುವಾಗ
ಆಗಿದ್ದೆ ನಿರಾಭರಣ
ಸುಂದರಿ!
*****