
ಯಾರು ಕೊಟ್ಟಿದ್ದೆ ಶಾಪ? ಬರಿತಾಪ, ಪರಿತಾಪ ಧರ್ಮ ಕರ್ಮದ ಗೆರೆ ಎಳೆದವರಲ್ಲವೇ ಅನುಕೂಲ ಸಿಂಧು ಶಾಸ್ತ್ರಸಮ್ಮತ ಅವರಿಗವರದೆ ಒಮ್ಮತ ಅಜ್ಜ ಹಾಕಿದ ಆಲದ ಮರಕ್ಕೆ ನೇಣು ಒಡ್ಡಬೇಡ ಗೋಣು ಯಾರ ಕೈಲಿದೆ ಪರತಂತ್ರ ಶಕ್ತಮನಸ್ಸಿನೊಡತಿ ಮತ್ತೇಕೆ ಹೊಯ್ದಾಟ ನಡೆ...
ಮನಸೂ ಸಾರದ ಕನಸೂ ಹಾಯದ ಘನತೆಯ ಗೌರೀಶಂಕರವೇ, ಮಾನವಜೀವನ ಮೇರುವಿನೆತ್ತರ ನಿಲಿಸಿದ ಅಹಿಂಸೆಯಂಕುರವೇ! ಸತ್ಯಕಾಗಿ ವಿಷ ಕುಡಿದ ವಿವೇಕವೆ ಸತಿಸುತರನು ಮಾರಿದ ಛಲವೇ, ಜ್ಞಾನವರಸಿ ವನ ಸಾರಿದ ಬೋಧಿಯೆ ಶಿಲುಬೆಯೇರಿ ಹರಸಿದ ಕರವೇ! ರಾಜಕಾರಣದ ಮರಳುಗಾಡಿನಲ...
ಬೆಲ್ಟ್ ಕಟ್ಟಿಕೊಂಡೇ ಗಡದ್ದಾಗಿ ಕುಳಿತದ್ದು ಹೀಗೇ ಮಂಪರಕ್ಕೆ ಸ್ವಲ್ಪ ಒರಗಿರಬೇಕಷ್ಟೆ ಎಲ್ಲೋ ಬುಲ್‌ಡೋಜರ್‌ದ ಸದ್ದು ಜಾಲಾಡಿಸಿದ ಅನುಭವ ಬಿಟ್ಟೂಬಿಡದೆ ಏನೇನೋ ಪೈಲಟ್‌ನ ಮಾತುಗಳು ಗಗನಸಖಿಯ ಒಂದೇ ಸಮನದ ಉಲಿತ “ನಿಮ್ಮ ಖುರ್ಚಿಯ ಪಟ್ಟಿ ಕಟ್ಟ...













