ಮನೇಲಿ ಹೆಂಡ್ತಿ ಮೇಲೆ ಇಲ್ದೇ ಇದ್ದ ಬಾಸು
ವೇದಿಕೆ ಮೇಲೆ ಭಾಷಣ ಮಾಡಿದ್ದು ನೋಡಿದರೆ ಏನು ಪೋಸು
ಬಾಯಲ್ಲಿ ಬೆಟ್ಟಿಟ್ಟರೆ ಕಚ್ಚಲಿಕ್ಕೆ ಬರದ ಕೂಸು,
ಹೊತ್ತಿಗ್ಹತ್ತು ಲೀಟರ್ ಹಾಲು ಹಿಂಡುವ ಹಾಲೆಂಡ ಹಸು.
*****