‘ಎರಡು ಜಡೆಗಳು
ಕೂಡುವುದಿಲ್ಲ’
ಎನ್ನುವವರು
ತುಂಗ-ಭದ್ರೆಯರನ್ನು
ಕೂಡಲಿಯಲ್ಲಿ ನೋಡಲಿ!
*****

ಪಟ್ಟಾಭಿ ಎ ಕೆ

Latest posts by ಪಟ್ಟಾಭಿ ಎ ಕೆ (see all)