
ನಮಗೆ ಬೇಕಾದ್ದು ಒಂದು ಆರ್ಡಿನರಿ ಪಾಸು ನಮಗ್ಯಾಕೆ ಬೇಕು ಹೇಳಿ ಭಾಸ, ಕಾಳಿದಾಸ, ಕುಮಾರವ್ಯಾಸ ಅಂತ ಕೊರದು ಕೊರದು ಗೋಳು ಹೊಯ್ಕೊಳ್ಳುವ ತ್ರಾಸದ ಕನ್ನಡದ ಕ್ಲಾಸು *****...
ಅಳುವಿರೇಕೆ ನೀವು, ಬಿಸಿಯುಸಿರು ನಿಮಗೇಕೆ? ಕಣ್ಣೀರು ಸುರಿಸುವಿರಿ, ಎದೆತುಂಬಿ ಕುಸಿಯುವಿರಿ ಕಣ್ಣು ಕೆಂಪಾಗಿಹುದಲ್ಲ! ಇನ್ನಳವು ಏಕೆ ? ಅತ್ತು ಬಿಗಿದಿವೆ ಕ೦ಠ, ಮರೆಯಿರಿದೋ ದುಃಖದುರಿ ನಿಮ್ಮಳವು ನನಗಿರದೇ ? ಸಾವು ನಮ್ಮೆಲ್ಲರದು ಮಣ್ಣು ಕೊಟ್ಟಿಹ ...
ಹೊನ್ನ ವಿಷದ ಹಲ್ಲು ಧರಿಸಿ ಇನ್ನು ಹೆಡೆಯನೆತ್ತಿ ಮೆರೆದ ಘನ್ನ ಧನಿಕನಾಗಗಳನು ಹಿಡಿದು ಮಂತ್ರಿಸಿ | ತನ್ನ ಕಾರ್ಯಕೊಲಿದು ಬಂದು ಬನ್ನ ಬವಣಿಗಿಳಿಸಿ ಅವರ ಧನ್ಯರಾಗಿ ಮಾಡಿದಂಥ ಕುಶಲಗಾರುಡೀ || ೧ || ಕಲಿತ ವಿದ್ಯೆಯಿಂದ ಮದಿಸಿ, ಕಲಿತುಕೊಳದೆ ಉಳಿದ ಜ...
ಯಾರ ನುಡಿಗಳ ಸೋಂಕು ಸುಳಿದೊಡನೆಯೇ ಮನದ ಮೈದಾನದಲಿ ಬಾಳ ಋತು ವಸಂತದ ಸುಗ್ಗಿ ಎಳೆಯಾಸೆಗಳ ಚಿಗುರ ತಂದು, ಒಲವಿನ ಹಸದ ಇದೊ ಎಂದು ಪಿಸುಗುಡಲು, ಜೀವನವು ಹಿರಿ ಹಿಗ್ಗಿ ನಲಿದಿತೋ, ಆಕೆ ಬರುವಳು ಇಂದು ! ಮತ್ತೊಮ್ಮೆ ನಕ್ಕು ನಗೆಯಾಡಿಸುವೆ ! ನಾಚುತಲಿ ಕ...













